ದಿನದ ಸುದ್ದಿ
ಬೆಳಗಾವಿ | ದೋಣಿ ದುರಂತಕ್ಕೆ 14 ಜನ ಜಲಸಮಾಧಿ
ಸುದ್ದಿದಿನ,ಬೆಳಗಾವಿ (ಸಾಂಗಲಿ) : ಕೃಷ್ಣಾ ನದಿಯ ಪ್ರವಾಹದಿಂದ ಪಾರಾಗಲು ಹೊರಟಿದ್ದ ದೋಣಿಯ ನಿಯಂತ್ರಣ ತಪ್ಪಿ 14 ಜನ ಜಲಸಮಾಧಿಯಾದ ಘಟನೆ ಸಾಂಗಲಿ ಜಿಲ್ಲೆಯಲ್ಲಿ ನಡೆದಿದೆ.
ಪ್ರವಾಹದಿಂದ 29 ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ದೋಣಿ ಮೂಲಕ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ, 15 ಜನ ಈಜುವ ಮೂಲಕ ತಮ್ಮ ಜೇವ ರಕ್ಷಣೆ ಮಾಡಿಕೊಂಡರೆ ಇನ್ನೂ ಚಿಕ್ಕ ಮಗು ಸೇರಿದಂತೆ 14 ಜನರು ಮೃತಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243