ಲೈಫ್ ಸ್ಟೈಲ್

ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!

Published

on

100 ಗ್ರಾಂ ಚಪ್ಪರ (ಸೀಮೆ) ಬದನೆಕಾಯಿಯಲ್ಲಿರುವ ಪೋಷಕಾಂಶಗಳು

  • ತೇವಾಂಶ : 92.5 ಗ್ರಾಂ
  • ಸಸಾರಜನಕ : 0.7ಗ್ರಾಂ
  • ಪಿಷ್ಟ : 3.0 ಗ್ರಾಂ
  • ಕೊಬ್ಬು : 0.4 ಗ್ರಾಂ
  • ಖನಿಜಾಂಶ : 0.4 ಗ್ರಾಂ
  • ನಾರಿನಾಂಶ : 0.6 ಗ್ರಾಂ
  • ಕ್ಯಾಲ್ಸಿಯಂ : 140 ಮಿಲಿಗ್ರಾಂ
  • ಫಾಸ್ಪರಸ್ : 40 ಮಿಲಿಗ್ರಾಂ
  • ಕಬ್ಬಿಣ : 0.7 ಮಿಲಿಗ್ರಾಂ
  • ರಿಬೋಫ್ಲಾಮಿನ್ : 0.04ಗ್ರಾಂ
  • ನಿಯಾಸಿನ್ : 0.4 ಗ್ರಾಂ
  • ಪೊಟ್ಯಾಸಿಯಂ : 220.0 ಗ್ರಾಂ
  • ಸೋಡಿಯಂ : 5.0 ಮಿಲಿಗ್ರಾಂ
  • ‘ಎ’ ಜೀವಸತ್ವ : 5.0 ಮಿಲಿಗ್ರಾಂ
  • ‘ಸಿ’ ಜೀವಸತ್ವ : 5.0 ಮಿಲಿಗ್ರಾಂ

ಸೀಮೆ ಬದನೆಕಾಯಿಯಿಂದ ತಯಾರಿಸಬಹುದಾದ ಅಡುಗೆಗಳು

1, ಸೀಮೆ ಬದನೆಕಾಯಿ ಹುಳಿ

2. ಸೀಮೆ ಬದನೆಕಾಯಿ ಪಲ್ಯ

3. ಸೀಮೆ ಬದನೆಕಾಯಿ ಗೊಜ್ಜು

4. ಸೀಮೆ ಬದನೆಕಾಯಿ ಮಜ್ಜಿಗೆ ಹುಳಿ

5, ಸೀಮೆ ಬದನೆಕಾಯಿ ಸಾಗು

(ಸೀಮೆ) ಬದನೆಕಾಯಿಯಲ್ಲಿರುವ ಔಷಧೀಯ ಗುಣಗಳು

1. ಸೀಮೆ ಬದನೆಕಾಯಿಯ ಅಡುಗೆಯನ್ನು ಮಧುಮೇಹ ರೋಗಿಗಳು, ಸ್ಕೂಲಕಾಯಿ ವ್ಯಕ್ತಿಗಳು ಸೇವಿಸುವುದರಿಂದ ಅನೇಕ ರೀತಿಯ ಲಾಭ ದೊರೆಯುವುದು.

2. ಸೀಮೆಬದನೆಯಿಕಾಯಿಯನ್ನು ಸೇವಿಸುವುದರಿಂದ ಮೂತ್ರದಲ್ಲಿನ ಸಕ್ಕರೆ ಅಂಶ ನಿವಾರಣೆಯಾಗುವುದು ಹಾಗೂ ನಿತ್ರಾಣ ಇಲ್ಲವಾಗುವುದು.

3. ಸೀಮೆ ಬದನೆಕಾಯಿಯ ಅಡುಗೆಯನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದು.

4. ಸೀಮೆಬದನೆ ಎಲೆಯ ರಸವನ್ನು ಕಣ್ಣಿಗೆ ಹಾಕುವುದರಿಂದ ಕಣ್ಣಿನ ನೋವು ಪರಿಹಾರವಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version