ದಿನದ ಸುದ್ದಿ

ಭಾರತ್ ಸ್ಟೇಜ್-4 ಹೊಸ ವಾಹನಗಳ ನೋಂದಣಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಲಾಕ್‍ಡೌನ್ ಅವಧಿಗೆ ಮುಂಚೆ 31, ಮಾರ್ಚ್ 2020ರ ಅಧಿಕೃತ ಮಾರಟಗಾರರಿಂದ ಮಾರಾಟವಾಗಿ, ತಾತ್ಕಾಲಿಕ ನೋದಣಿಯನ್ನು ಹೊಂದಿ, ಇ-ವಾಹನ್ ಪೋರ್ಟ್‍ನಲ್ಲಿ ನಮೂದಿತವಾಗಿ ನೋಂದಣಿಯಾಗದೆ ಉಳಿದಿರಿರುವ ಭಾರತ್ ಸ್ಟೇಜ್-4 ಮಾಪನದ ಎಲ್ಲಾ ವಾಹನಗಳನ್ನು ಜ.16 ರವರೆಗೆ ನಿಯಮಾನುಸಾರ ನೋಂದಣಿ ಮಾಡಬಹುದಾಗಿದೆ.

ಸರ್ವೊಚ್ಚ ನ್ಯಾಯಲಯದ ಆದೇಶದ ಹಿನ್ನಲೆಯಲ್ಲಿ ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದು ಅದರಂತೆ ಸಾರ್ವಜನಿಕರು ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version