ದಿನದ ಸುದ್ದಿ

BIG BREAKING | ಇಂಡೋನೇಷ್ಯಾದಲ್ಲಿ 189 ಪ್ರಯಾಣಿಕರ ವಿಮಾನ ದುರಂತ..!

Published

on

ಸುದ್ದಿದಿನ,ಜಕಾರ್ತಾ : ಲಯನ್ ವಿಮಾನವು JT 610 ಇಂದು ಬೆಳಿಗ್ಗೆ 6:20 ಕ್ಕೆ ಹೊರಟು ಸುಮಾತ್ರಾ ದ್ವೀಪದ ಪಂಗಕಾಲ್ ಪಿನಾಂಗ್ ಗೆ ಸರಿಯಾಗಿ 7:20 ಕ್ಕೆ ಸೇರಬೇಕಿತ್ತು.ಆದರೆ ಟೇಕಾಫ್ ಆದ ಕೇವಲ 13 ನಿಮಿಷದಲ್ಲಿ ಏರ್ ಟ್ರಾಫಿಕ್ ಸಿಗ್ನಲ್ ಸಂಪರ್ಕ ಕಡಿದುಕೊಂಡು ಸಮುದ್ರದಲ್ಲಿ ಪತನವಾಗಿದೆ ಎಂದು ಶೋಧ ಮತ್ತು ರಕ್ಷಣಾ ಏಜೆನ್ಸಿಯ ಅಧಿಕಾರಿಗಳು ಧೃಡಪಡಿಸಿದ್ದಾರೆ.

ಯಾವ ಕಾರಣದಿಂದಾಗಿ ವಿಮಾನ ಪತನವಾಗಿದೆ ಎಂದು ನಿರ್ಧಿಷ್ಟವಾಗಿ ತಿಳಿಯಬೇಕಿದೆ. ಬ್ಲಾಕ್ ಬಾಕ್ಸ್ ನ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಪತ್ತೆಯಾದ ಬಳಿಕವಷ್ಟೆ ಕಾರಣ ತಿಳಿದು ಬರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version