ರಾಜಕೀಯ

40 ಸಾವಿರ ಕೋಟಿ ಹಗರಣ; ಸಿದ್ದರಾಮಯ್ಯ

Published

on

ಸುದ್ದಿದಿನ ದಾವಣಗೆರೆ: ದೇಶದ ರಕ್ಷಣಾ ವಲಯದ ಹಿಂದೆಂದೂ ನಡೆಯದ ಬಹುದೊಡ್ಡ ಹಗರಣ ನಡೆದಿದ್ದು, 40 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಎರಡು ಕೋಟಿ ಉದ್ಯೋಗದ ಭರವಸೆ ಹಾಗೂ ಬ್ಯಾಂಕ್ ಖಾತೆಗೆ 15 ಲಕ್ಷ ಜಮೆ ಮಾಡುವ ಭರವಸೆಗಳು ಹುಸಿಯಾಗಿದೆ. ಸಾಮಾನ್ಯ ಜನರ ಬದುಕು ದುಸ್ತರವಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಿ ಚುನಾವಣೆ ಎದುರಿಸುತ್ತಿವೆ ಎಂದು ಹೇಳಿದರು.

Trending

Exit mobile version