ದಿನದ ಸುದ್ದಿ

ಕಲಬುರಗಿ ಬಳಿ ಲಾರಿಗೆ ಗುದ್ದಿದ ಬೈಕ್, ಸ್ಥಳದಲ್ಲಿಯೇ ಇಬ್ಬರ ಸಾವು !

Published

on

ಸುದ್ದಿದಿನ ಡೆಸ್ಕ್: ಕಲಬುರಗಿಯಿಂದ ಬೀದರ್ ಗೆ ಸಂಚರಿಸುತ್ತಿದ್ದ ಲಾರಿಯೊಂದಕ್ಕೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಮಲಾಪುರದ ಮಹಾಗಾಂವ್ ರಸ್ತೆಯಲ್ಲಿ ನಡೆದಿದೆ. ಮೃತ ದುರ್ದೈವಿ ಯುವಕರನ್ನು ರೆಹಮಾನ್(22) ಮತ್ತು ಕಿಶನ್ ಚವಾನ್(22) ಎಂದು ಗುರುತಿಸಲಾಗಿದೆ. ಮಹಾಗಾಂವ್ ಪೋಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version