ದಿನದ ಸುದ್ದಿ

ಬಿಟ್ ಕಾಯಿನ್ | ಎಫ್ ಬಿ ಐ ತಂಡದ ವರಿದಿಯನ್ನು ತಳ್ಳಿಹಾಕಿದ ಸಿಬಿಐ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿಯ ಬಿಟ್ ಕಾಯಿನ್ ವಿಷಯಕ್ಕೆ ಸಂಬಂಧಿಸಿದಂತೆ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ತಂಡ ತನಿಖೆ ನಡೆಸುತ್ತಿದೆ ಎಂಬ ವರಿದಿಯನ್ನು ಸಿಬಿಐ ತಳ್ಳಿಹಾಕಿದೆ.

ಮಾದ್ಯಮಗಳೊಂದಿಗೆ ಮಾತನಾಡಿದ ಸಿಬಿಐ ವಕ್ತಾರರು ಬಿಟ್ ಕಾಯಿನ್ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರೊಂದಿಗೆ ತನಿಖೆ ನಡೆಸುತ್ತಿದೆ ಎಂಬ ವರದಿ ಸತ್ಯಕ್ಕೆ ದೂರವಾದುದು.

ಅಂತರಾಷ್ಟ್ರೀಯ ಕಾನೂನು ಏನೇ ಇದ್ದರೂ ಇಂಟರ್ ಪೋಲ್ ಮುಖಾಂತರವೇ ವಿಚಾರ ವಿನಿಯಮ ಮಾಡಿಕೊಳ್ಳಬೇಕೆಂದು ನಿಮಯವಿದೆ.ಈ ವಿಷಯದಲ್ಲಿ ಅಮೆರಿಕ ತನಿಖೆ ನಡೆಸುತ್ತಿದೆ ಎಂಬ ಅಂಶವನ್ನು ಸಿಬಿಐ ನಿರಾಕರಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version