/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಮನೆ ಬಾಗಿಲಿಗೇ ಬರಲಿದೆ ವಿದ್ಯಾರ್ಥಿಗಳ ಬಸ್ ಪಾಸ್..!

Published

on

ಸುದ್ದಿದಿನ, ಬೆಂಗಳೂರು | ವಿಧ್ಯಾರ್ಥಿಗಳು ಬಸ್ ಪಾಸ್ ಗಾಗಿ ಬಸ್ ನಿಲ್ದಾಣಗಳಲ್ಲಿ ಸರದಿಯಲ್ಲಿ ನಿಲ್ಲುದನ್ನು ತಪ್ಪಿಸುವುದಕ್ಕೋಸ್ಕರವೇ ಬಿ ಎಂ ಟಿ‌ ಸಿ ಯು ಪ್ರಸಕ್ತ ಸಾಲಿನಿಂದಲೇ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಪಾಸ್ ತಲುಪಿಸುವ ವ್ಯವಸ್ಥೆ ಮಾಡಿದೆ.

ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸ ಬೇಕು. ಅಥವಾ ತಮ್ಮ ಶಾಲೆ – ಕಾಲೇಜುಗಳ ಮೂಲಕವೂ ಪಾಸ್ ಗಳನ್ನು ಪಡೆಯಬಹುದಾಗಿದೆ.

ಶಿಕ್ಷಣ ಸಂಸ್ಥೆಗಳ ಮೂಲಕ ಎಸ್ ಎಸ್ ಎಲ್ ಸಿ ವರೆಗಿನ ವಿದ್ಯಾರ್ಥಿಗಳು ಶಾಲೆಯ ಮುಖ್ಯಸ್ಥರಿಗೆ ಶುಲ್ಕ ಸಹಿತ ಬಸ್ ಪಾಸ್ ಗಾಗಿ ಅರ್ಜಿಯನ್ನು ಸಲ್ಲಿಸ ಬೇಕು. ಹಾಗೇ ಆನ್ ಲೈನ್ ಮೂಲಕ ಬಸ್ ಪಾಸ್ ಪಡೆಯುವವರು ಬಿಎಂಟಿಸಿಯ ವೆಬ್ ಸೈಟ್ ಅಥವಾ e- governance ಆಪ್ ನಲ್ಲಿ 161 ಡಯಲ್ ಮಾಡುವ ಮೂಲಕ ಮೊಬೈಲ್ ಗಳಲ್ಲೇ ಆನ್ ಲೈನ್ ಅರ್ಜಿ ಸಲ್ಲಿಸ ಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|986715401

Leave a Reply

Your email address will not be published. Required fields are marked *

Trending

Exit mobile version