ದಿನದ ಸುದ್ದಿ
ಚಿತ್ರದುರ್ಗದಲ್ಲಿ ಭಾರೀಗಾಳಿಗೆ ಮುರಿದ ಗಾಳಿಯಂತ್ರ | ವಿಡಿಯೋ ವೈರಲ್..!
ಸುದ್ದಿದಿನ ಡೆಸ್ಕ್ | ಚಿತ್ರದುರ್ಗದಲ್ಲಿ ಭಾರೀಗಾಳಿ ಸಮೇತ ತುಂತುರು ಮಳೆ ಹಿನ್ನೆಲೆ, ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿಯಂತ್ರದ ರೆಕ್ಕೆಗಳು ಮುರಿದಿವೆ. ಜಿಲ್ಲೆಯ ಕುರುಮರಡಿಕೆರೆ ಗ್ರಾಮದ ಬಳಿಯ ಗಿರಿಧಾಮದಲ್ಲಿ ಘಟನೆ ನಡೆದಿದ್ದು ಗಾಳಿಯಂತ್ರದ ರೆಕ್ಕೆ ತುಂಡಾಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.
ಬೃಹತ್ ಗಾಳಿಯಂತ್ರದ 3ರೆಕ್ಕೆ ಮುರಿದು ಬೀಳುವ ದೃಶ್ಯ ವೈರಲ್ ಆಗಿದ್ದು, ಗಾಳಿಯಂತ್ರದ ರೆಕ್ಕೆ ತುಂಡಾಗುವ ದೃಶ್ಯ ಕಂಡು ಗ್ರಾಮದ ಜನರಲ್ಲಿ ಆತಂಕ ಮೂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401