ದಿನದ ಸುದ್ದಿ

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ | ದಾವಣಗೆರೆಯಲ್ಲಿ ಅಪರೂಪದ ವಿನ್ಯಾಸದ ಆಭರಣಗಳ ಪ್ರದರ್ಶನ- ಮೇಳಕ್ಕೆ ಚಾಲನೆ ನೀಡಿದ ರೇಖಾ ಎಸ್ ಎಸ್ ಗಣೇಶ್

Published

on

ಸುದ್ದಿದಿನ,ದಾವಣಗೆರೆ: ನಗರದ ಸದರನ್ ಸ್ಟಾರ್‌ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶ್ರೀಮತಿ ರೇಖಾ ಎಸ್. ಎಸ್ ಗಣೇಶ್ ಅವರು ಟೇಪು ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.

ಚಿನ್ನಾಭರಣಗಳ ಮಾರಾಟ ಮೇಳಕ್ಕೆ ಎಸ್.ಎಸ್. ಗಣೇಶ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನ ವಿಶೇಷತೆ

150 ವರ್ಷಗಳ ಇತಿಹಾಸವಿರುವ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್, ಕಲ್ಪನೆ ಹಾಗೂ ಸೃಜನಶೀಲತೆಯನ್ನು ಒಟ್ಟುಗೂಡಿಸಿರುವ ವ್ಯಕ್ತಿತ್ವ, ಸಲಹೆಗಳು ಮತ್ತು ಬೆರಗುಗೊಳಿಸುವ ಆಭರಣಗಳನ್ನು ತಯಾರಿಸಿದೆ.

ಕಾಸುಮಾಲಾ ಸಂಗ್ರಹಣೆ ಕಾಸುಮಾಲ ಎಂಬುದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೇಡಿಕೆಯಿರುವ ಸಾಂಪ್ರದಾಯಿಕ ಉದ್ಧದ ನೆಕ್ಲೆಸ್ ಆಗಿದೆ. ಇದರಲ್ಲಿರುವ ಸಣ್ಣ ನಾಣ್ಯಗಳು ನೆಕ್ಲೇಸ್‌ಗೆ ಒಂದು ಹೊಸ ಮೆರುಗು ನೀಡುತ್ತದೆ. ‘ಕಾಸು’ ಎಂದರೆ ನಾಣ್ಯ ಮತ್ತು ‘ಮಾಲಾ’ ಎಂದರೆ ನೆಕ್ಲೇಸ್.

ಸಮಕಾಲೀನ ದೇವಾಲಯದ ವಿನ್ಯಾಸದ ಆಭರಣಗಳ ಜೊತೆಗೆ ಸಾಂಪ್ರದಾಯಿಕ ದೇವತೆಯಾದ ಲಕ್ಷ್ಮಿ ಕಾಸು ನೆಕ್ಲೇಸ್ ನಿಮ್ಮನ್ನು ಇತರರರಿಗಿಂತ ಭಿನ್ನವಾಗಿಸುತ್ತದೆ. ಈ ನೆಕ್ಲೇಸ್‌ಗಳನ್ನು ಪ್ರಕೃತಿ ಅಥವಾ ದೇವಾಲಯದ ಕಲೆಯಿಂದ ಸ್ಫೂರ್ತಿ ಪಡೆದು ಅದೇ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಉತ್ತಮವಾದ ವಜ್ರಗಳು ಮತ್ತು ಅಮೂಲ್ಯ ರತ್ನಗಳ ಸೇರ್ಪಡೆಯೊಂದಿಗೆ – ಮಾಣಿಕ್ಯ ಮತ್ತು ಪಚ್ಚೆ ಅದರ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನಾವು ಅತ್ಯುದ್ಭುತವಾದವಿಫ್ ಆಫ್ ದಿ ಎಕ್ಸೋಟಿಕ್ ಅನ್ನು ಪ್ರದರ್ಶಿಸಲಾಗುತ್ತಿದೆ.

ನಾವು ಭಾರತದ ಏಕೈಕ ಪ್ರೀಮಿಯಮ್, ಐಷರಾಮಿ ಪರ್ಫ್ಯೂಮ್ ರೇರ್ ಸೆಂಟ್ಸ್ ಅನ್ನು ಬಿಡುಗಡೆಗೊಳಿಸಿದ್ದೇವೆ.
ಭಾರತೀಯ ಪರ್ಫ್ಯೂಮ್ ಮಾರುಕಟ್ಟೆ ಹೊಸ, ವಿಭಿನ್ನ ಬ್ರ್ಯಾಂಡ್ ಒಂದು ಎಂಟ್ರಿ ನೀಡುತ್ತಿದೆ. ಅದೇ ‘ರೇರ್ ಸೆಂಟ್ಸ್’. ಇದು ಭಾರತದ ಏಕೈಕ ಪ್ರೀಮಿಯಂ ಹಾಗೂ ಐಷಾರಾಮಿ ಸುಗಂಧ ಬ್ರ್ಯಾಂಡ್ ಆಗಿದ್ದು, ಸಿ.ಕೃಷ್ಣಯ್ಯ ಚೆಟ್ಟಿ ಅವರು 150 ವರ್ಷಗಳ ಹಿಂದೆ ಆರಂಭಿಸಿದ ಪುರಾತನ ಐಷಾರಾಮಿ ಆಭರಣ ಬ್ರ್ಯಾಂಡ್ ಆಗಿದೆ.

24 ಕ್ಯಾರೆಟ್ ಚಿನ್ನ ಹೊಂದಿರುವ ರೇರ್ ಸೆಂಟ್ಸ್ 5 ಆಕರ್ಷಕ ರೂಪಗಳಲ್ಲಿ ಲಭ್ಯವಿದೆ- ಆಡಮಸ್, ಔರಮ್, ಬೆರಿಲ್, ಕೊರಂಡಮ್ ಮತ್ತು ಪ್ಲಾಟಿನಂ. ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನಿಮ್ಮನ್ನು ದಾವಣಗೆರೆಯಲ್ಲಿ ನಡೆಯುತ್ತಿರುವ ಶುದ್ಧ ಚಿನ್ನ ಮತ್ತು ವಜ್ರದ ಆಭರಣ ಮತ್ತು ಬೆಳ್ಳಿಯ ಪ್ರದರ್ಶನ ಮತ್ತು ಮಾರಾಟಕ್ಕೆ ಆಹ್ವಾನಿಸುತ್ತಿದೆ.

ಇದು ನಮ್ಮ ಸಾಂಪ್ರದಾಯಿಕ ಮತ್ತು ಸಮಕಾಲೀನ ಸಂಗ್ರಹದಿಂದ ವಿಶೇಷ ಆಭರಣಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವ ಮತ್ತು ಮಾರಾಟ ಮೇಳವಾಗಿದೆ.
ಚಿನ್ನ, ವಜ್ರ ಮತ್ತು ಬೆಳ್ಳಿ ಮಾರಾಟ ದರಗಳೊಂದಿಗೆ ಹೆಚ್ಚುವರಿ ಪ್ರಯೋಜನವನ್ನು ಪಡೆಯಬಹುದು.

1869ರೂ.ಗಳಿಗೆ ಆಡಂಬರ ಮತ್ತು ಸಂಭ್ರಮದಿಂದ ಆಚರಣೆ

ಚಿನ್ನ, ಬೆಳ್ಳಿ ಮತ್ತು ವಜ್ರದ ದರಗಳು ಕೇವಲ ರೂ.1869ರಿಂದ ಪ್ರಾರಂಭವಾಗುತ್ತವೆ – ನಾವು ಮತ್ತೊಮ್ಮೆ ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ. ಈ ಕೊಡುಗೆ 29.4.2022 ರಂದು ಆರಂಭಗೊಂಡು01.05.2022 ರಂದು ಅಂತ್ಯಗೊಳ್ಳುತ್ತದೆ.

ದರಗಳಲ್ಲಿ ಹೀಗೆ ಲೆಕ್ಕಾಚಾರ ಮಾಡಲಾಗುತ್ತದೆ

ಚಿನ್ನ- ಪ್ರತಿ ಗ್ರಾಂಗೆ 1869ರೂ.ಗಳಿಂದ ಪ್ರಾರಂಭ
ವಜ್ರ- ಪ್ರತಿ ಕ್ಯಾರಟೆಗೆ1869 ರೂ.ಗಳಿಂದ ಪ್ರಾರಂಭ
ಮತ್ತು ಬೆಳ್ಳಿ ಪ್ರತಿ ಗ್ರಾಂಗೆ 18.69 ರೂ.ಗಳಿಂದ ಪ್ರಾರಂಭ
ಷರತ್ತು ಮತ್ತು ನಿಯಮಗಳು ಅನ್ವಯ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಶ್ರೀ ಶ್ರೀಹರಿ +91 99809 50819
ಶ್ರೀ ಸಂತೋಷ್ + 91 96861 01869

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ ಬಗ್ಗೆ    ಎಸ್.ಎಸ್.ಗಣೇಶ್ ಮಾತು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version