ಚಿಕ್ಕವನಿರುವಾಗ ಅಂದ್ರೆ ನಾನು ನಾಲ್ಕೋ-ಐದೋ ತರಗತಿನೆ ಇರಬೇಕು.ಮೊದಲೇ ತುಂಟಾಟದ ಹುಡುಗ,ಕೂತಲ್ಲಿಯೇ ಕೂರದೇ ಸದಾ ಆಟ,ಅವರಿವರ ಜೊತೆ ಜಗಳ ಅವರು ಹೊಡೆದಾಗ ಮರಳಿ ಹೊಡೆಯಲಿಕ್ಕಾಗದಾಗ ಬಾಯಿಗೆ ಬಂದಂತೆ ಬೈದು,ಕಲ್ಲನ್ನು ಅವರ ಮೇಲೆ ತೂರಿ ಪರಾರಿಯಾಗಿಬಿಡುವವ,ಹೀಗೆ ಆಟ ಆಡುತ್ತಿರುವಾಗ...
ನಮ್ಮ ಸಂವಿಧಾನದ ಬಹುಮುಖ್ಯ ಲಕ್ಷಣವೆಂದರೆ ನಮ್ಮ ದೇಶಕ್ಕೆ ಪ್ರಪ್ರಥಮ ಬಾರಿಗೆ ‘ಭಾರತ’ ಎಂಬ ಒಂದು ಶಾಶ್ವತ ಹೆಸರು ನೀಡಿದ್ದು. ಅಂದರೆ ಅದುವರೆವಿಗೆ ಅಲ್ಲಲ್ಲಿ ಬಳಸುತ್ತಿದ್ದ ಇತರೆ ಹೆಸರುಗಳಾದ ಜಂಬೂದ್ವೀಪ, ಆರ್ಯವರ್ತ, ಹಿಂದೂಸ್ತಾನ… ಹೀಗೆ ಹೆಸರುಗಳನ್ನು ಕೈಬಿಡಲಾಯಿತು....
ಇಸವಿ ನೆನಪಿಲ್ಲ. ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಮತ್ತು ಎಐಎಸ್ಎಫ್ ಜಂಟಿಯಾಗಿ ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಹಮ್ಮಿಕೊಂಡಿದ್ದವು. ನಾನಾಗ ಎಐವೈಎಫ್ ನಲ್ಲಿದ್ದೆ. ಯಡಿಯೂರಪ್ಪ ಮತ್ತು ರೆಡ್ಡಿಗಳು ಬಳ್ಳಾರಿಯಲ್ಲಿ ಗಣಿ ಲೂಟಿ ಮಾಡಿದ್ದು, ಅದನ್ನು...
ಇಲ್ಲಿ ಮುಖ್ಯ ಪ್ರಶ್ನೆಯೆಂದರೆ ಪ್ರಜಾಪ್ರಭುತ್ವದ ಆಧಾರವು ಯಾವುದಾಗಿರಬೇಕು? ಸೀಸರ್ನ ವಿರುದ್ಧ ನಿಂತ ಒಳಸಂಚುಗಾರರು ನಂಬಿದ್ದೇನೆಂದರೆ ನಾಯಕನ ಆರಾಧನೆಯು ಪ್ರಜಾಪ್ರಭುತ್ವದ ವಿನಾಶದ ಕಾರಣವಾಗಬಲ್ಲದು. ಆದರೆಅವರು ಮಾಡುವಕೊಲೆಯೂ ಪ್ರಜಾಪ್ರಭುತ್ವದ ವಿನಾಶವೆಂಬುದು ಅವರಿಗೆ ತಿಳಿದಿಲ್ಲ. ವ್ಯಂಗ್ಯವೇನೆಂದರೆ ಮಾರ್ಕ್ಆ್ಯಂಟನಿ ಜನರ ಮನಸ್ಸನ್ನುಗೆದ್ದು...
ಇಸ್ಲಾಮೋಫೋಭಿಯಾದಿಂದ ನರಳುತ್ತಿರುವ, ಅಯ್ಯಪ್ಪ ಸಾಬರ ಸಂಖ್ಯೆ ಜಾಸ್ತಿ ಆಯ್ತು ಅಂತ ಕನಸಲ್ಲೂ ಬಡಬಡಿಸುವವರಲ್ಲಿ ಯಾವ ವರ್ಗದ, ಯಾವ ಜಾತಿಯ ಜನರು ಹೆಚ್ಚು ಎಂಬುದರ ಬಗ್ಗೆ ಚರ್ಚೆ ಆಗಬೇಕು.ನನಗೆ ತಿಳಿದಿರುವ ಮಟ್ಟಿಗೆ ಕೆಳವರ್ಗದವರು ಸಾಬರೊಂದಿಗೆ ತೀರಾ ಸಹಜವಾಗಿ...
ಜ್ಯೋತಿ ಹಿಟ್ನಾಳ್, ಮಂಜುಶ್ರೀ ಕಡಕೋಳ ಮೊದಲಾದವರು ಮುಟ್ಟಿನ ಬಗೆಗೆ ಜನರಲ್ಲಿ ಎಚ್ಚರ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಕೆಲಸಗಳಿಗೆ ಬೆಂಬಲವಾಗಿ ನನ್ನ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಬರಲಿರುವ ಆತ್ಮ ಚರಿತ್ರೆಯ ಆರಂಭಿಕ ಭಾಗವೂ...
ಮಲ್ಲಿಕಾರ್ಜುನ ಖರ್ಗೆ ಅವರ ತಂದೆ ಜವಳಿ ಮಿಲ್ ಕಾರ್ಮಿಕ. ಖರ್ಗೆ ಸೇರಿದಂತೆ ಆರು ಮಕ್ಕಳು. ಖರ್ಗೆಯವರೇ ಎಲ್ಲರಿಗಿಂತ ಕಿರಿಯರು. ಗುಡಿಸಲೇ ಅವರ ಮಹಲಾಗಿತ್ತು. ಅದು ಕೂಡ ಊರ ಹೊರಗಿತ್ತು. ಒಮ್ಮೆ ಆ ಊರಿನಲ್ಲಿ ಸಂಘರ್ಷ ಉಂಟಾಗಿತ್ತು....
ಜಗತ್ತಿನ ಅತ್ಯಂತ ವೈಚಾರಿಕತೆಯ ನೆಲೆಯಲ್ಲಿ ಸುಂದರ ಕಲ್ಯಾಣ ಸಮಾಜವನ್ನು ಕಟ್ಟಿದವರು ಅಪ್ಪ ಬಸವರಾಜರು. ಹೌದು, ಹಲವು ಜಿಡ್ಡುಗಟ್ಟಿದ ಆಚರಣೆಗಳ ಕಂಡು ಮನ ನೊಂದ ಬಸವರಸರು, ಹಿಡಿಯ ಸಮಾಜವನ್ನು ಒಮ್ಮತದಿಂದ ಕಂಡು ಹಿಡಿದಪ್ಪಿದ ಮಹಾ ಪ್ರವಾದಿಯಾಗಿದ್ದರು. ಜಾತೀಯತೆ,...
1905 ರಲ್ಲಿ ಆಕೆಯ ತಾಯಿ ನಿಧನಹೊಂದಿದ ನಂತರ ವೆಸ್ಟ್ ವರ್ಜಿನಿಯಾದ ಗ್ರಾಫ್ಟನ್ ಸೇಂಟ್ ಆಂಡ್ರ್ಯೂ ಮೆಥೋಡಿಸ್ಟ್ ಚರ್ಚ್ನಲ್ಲಿ 1908 ರಲ್ಲಿ ಅನ್ನಾ ಜಾರ್ವಿಸ್ ಎಂಬ ಮಹಿಳೆ ತನ್ನ ತಾಯಿಯ ಸ್ಮಾರಕವೊಂದನ್ನು ಏರ್ಪಡಿಸಿದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ತಾಯಿಯ...
ನಾಡಿದ್ದು ಜೂನ್ 8ನೇ ತಾರೀಕಿಗೆ 39 ವರ್ಷ ತುಂಬಲಿರುವ ಆತಿಶಿ ಮಾರ್ಲೆನ ಅವರನ್ನು ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನಾನು ಹತ್ತಿರದಿಂದ ಬಲ್ಲೆ. ಜೆ ಎನ್ ಯುವಿನ ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಆಕೆಗೆ ಭಾರತೀಯ ಇತಿಹಾಸ ಮತ್ತು ವರ್ತಮಾನದ...