ಈಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು, ಸೈಟು ಮನೆ ಕೊಳ್ಳಬಹುದು, ಬಿಸ್ನೆಸ್ ನಡೆಸಬಹುದು ಎಂದು ಹಲವರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರದಲ್ಲಿ ಭಾರತೀಯರಲ್ಲಿ ಬೆಳೆಸಲಾಗಿರುವ predator ಮನಸ್ಥಿತಿಯ ಪರಿಣಾಮ ಇದು. ಇದೇ ಪ್ರಿಡೇಟರ್ ಮನಸ್ಥಿತಿಯಿಂದ ಬೆಂಗಳೂರು...
ಸಾರ್ವಜನಿಕ ಆರೋಗ್ಯದ ಕುರಿತು ಸರ್ಕಾರದ ನಿರ್ಲಕ್ಷ್ಯ – ಒಂದು ತಾಜಾ ಅನುಭವ ಇದು ಮಳೆಗಾಲ ಎಂದೇ ತಿಳಿಯಬಹುದು! ರೈತರ ಜಮೀನುಗಳಿಗೆ ಬೇಕಾದಷ್ಟು, ನಮ್ಮ ನದಿಗಳು, ಅಣೆಕಟ್ಟೆಗಳು ತುಂಬುವಷ್ಟು ಮಳೆ ಬೀಳದಿದ್ದರೂ ಕಾಯಿಲೆ ತರುವ ಕ್ರಿಮಿಕೀಟಗಳಂತೂ ವೃದ್ಧಿಯಾಗಿರುವುದು...
ಎಲ್ಲರೂ ಹೇಳುತ್ತಾರೆ ಶೋಷಿತ ಸಮುದಾಯಗಳ ಏಳಿಗೆಗೆ ರಾಜಕೀಯ ಶಕ್ತಿ ಮಾಸ್ಟರ್ ಕೀ ಎಂದು. ಆದರೆ ವಾಸ್ತವ ಎಂದರೆ ಸದ್ಯದ ಜಾಗತೀಕರಣ ಮತ್ತು ಉದಾರೀಕರಣದ ಯುಗದಲ್ಲಿ ಆರ್ಥಿಕ ಶಕ್ತಿ ವಿಮೋಚನೆಯ ಪ್ರಬಲ ಅಸ್ತ್ರವಾಗುತ್ತದೆ. ಏಕೆಂದರೆ ರಾಜಕೀಯ ಅಧಿಕಾರ...
ಐದು ವರ್ಷಗಳ ಹಿಂದೆ ಭಾರೀ ಬಹುಮತದಿಂದ ಗೆದ್ದಿದ್ದ ಬಿಜೆಪಿ-ಎನ್ಡಿಎ ಸರಕಾರದ ನೇತೃತ್ವ ವಹಿಸಲಿದ್ದ ನರೇಂದ್ರ ಮೋದಿಯವರು ಸಂಸದ್ ಭವನದ ಸೆಂಟ್ರಲ್ ಹಾಲ್ನಲ್ಲಿ ತಮ್ಮ ಮೊದಲ ಭಾಷಣ ಮಾಡುವ ಮೊದಲು ಸಂಸದ್ ಭವನವನ್ನು ಅದರ ಮೆಟ್ಟಲಲ್ಲಿ ತಲೆಯಿಟ್ಟು...
ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿವೆ ಎಂಬ ಒಂದು ಸಮೀಕ್ಷೆ ಮತ್ತು ಅವಲೋಕನ ನಡೆಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೇಗೆ ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು...
ಹಿಂದುತ್ವ, ಹಿಂದೂರಾಷ್ಟ್ರ ಎಂದು ಸಾವರ್ಕರ್, ಗೊಳ್ವಲ್ಕರ್ ಪಾದಗಳಿಗೆ ಅಡ್ಡ ಬೀಳಲು ಹೋಗುತ್ತಿರುವ ನಮ್ಮ ಕೆಲವು ಯುವಕರು ಈ ಲೇಖನವನ್ನು ಒಂದಲ್ಲದಿದ್ದರೆ ನಾಲ್ಕು ನಾಲ್ಕು ಸಾರಿ ಓದಿ. ನಿಮ್ಮ ಮನಸ್ಸು ತೃಪ್ತಿಯಾಗುವವರೆಗೂ ಓದಿ. ಆಗಲಾದರೂ ವಾಸ್ತವ ಅರ್ಥವಾದರೆ...
ಭಾರತದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವಿಂಗಡಣೆ ಸಾಧ್ಯವಿಲ್ಲ. ಆದ್ದರಿಂದ ಉದ್ಯೋಗದ ಪ್ರಮಾಣವನ್ನು ತಿಳಿಯುವ ಒಂದು ವಿಧಾನವೆಂದರೆ ‘ಉದ್ಯೋಗ ವರಮಾನ’ವನ್ನು ಪರಿಶೀಲಿಸುವುದು. ಇದನ್ನು ಅಳೆಯುವ ಒಂದು ವಿಧಾನವೆಂದರೆ, ಆಹಾರ ಸೇವನೆಯಲ್ಲಿ ಕಾಳುಗಳ ತಲಾ ಲಭ್ಯತೆ....
ಚುನಾವಣೆಯಲ್ಲಿ ತಮಗೆ ಸೋಲುಂಟಾಗಬಹುದು ಎಂಬ ಭೀತಿಯಿಂದ ನರೇಂದ್ರ ಮೋದಿ ಈಗ ಜನತೆಯ ಬೆಂಬಲ ಗಳಿಸುವ ಮಾರ್ಗವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾತಾಡುತ್ತ, ನಮ್ಮ ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳನ್ನು ಬಳಸಿಕೊಳ್ಳುವ ಅತ್ಯಂತ ನೀತಿಗೆಟ್ಟ ಆಕ್ರಮಣಕಾರೀ ಪ್ರಚಾರಕ್ಕೆ ಇಳಿದಿದ್ದಾರೆ....
ದೃಢ ಕ್ರಮ ಕೈಗೊಳ್ಳದಿರುವ ಚುನಾವಣಾ ಆಯೋಗಕ್ಕೆ ಮತ್ತೊಂದು ನೀಲೋತ್ಪಲ ಬಸು ಪತ್ರ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಇತ್ತೀಚಿನ ಮಾದರಿ ಆಚಾರ ಸಂಹಿತೆ ಉಲ್ಲಂಘನೆಯನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ...
“ಸಮಝೋತಾ, ಮಲೆಗಾಂವ್, ಮೆಕ್ಕಾ ಮಸೀದಿ ಮತ್ತು ಅಜ್ಮೇರ್ ಷರೀಫ್ ಸ್ಫೋಟ ಪ್ರಕರಣಗಳು ಹಿಂದೂ ಉಗ್ರಗಾಮಿಗಳು ಭಯೋತ್ಪಾದನೆ ದಾಳಿಗಳನ್ನು ಯೋಜಿಸಿದ್ದಾರೆ ಅಥವಾ ಕಾರ್ಯರೂಪಕ್ಕೆ ತಂದಿದ್ದಾರೆ ಎಂಬುದನ್ನು ಮೋದಿ ಸರಕಾರ ಗುರುತಿಸುವುದೂ ಇಲ್ಲ ಒಪ್ಪುವುದೂ ಇಲ್ಲ. ಮೋದಿ...