ದಿನದ ಸುದ್ದಿ

ಹತ್ತನೇ ತರಗತಿ ಸಿಬಿಎಸ್ಸಿ ಫಲಿತಾಂಶ ಇಂದು

Published

on

ಸುದ್ದಿದಿನ ಡೆಸ್ಕ್ : ಕೇಂದ್ರೀಯ ಪ್ರೌಢ ಶಿಕ್ಷಣ ಸಂಸ್ಥೆಯು (ಸಿಬಿಎಸ್ಸಿ) 21)018ನೇ ಸಾಲಿನ ಹತ್ತನೇ ತರಗತಿ ಫಲಿತಾಂಶವನ್ನು ಇಂದು ಪ್ರಕಟಿಸಲಿದೆ.

ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಸಿಬಿಎಸ್ಸಿ ಅಧಿಕೃತ ವೆಬ್ ತಾಣವಾದ www.cbse.nic.in ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.

ಈ ಸಾಲಿನಲ್ಲಿ ಸಿಬಿಎಸ್ಸಿಗೆ 28.24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 16,38,428 ಮಂದಿ ಹತ್ತನೇ ತರಗತಿಗೆ ಹಾಗೂ 11,86,306 ಮಂದಿ 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು.

ರಿಸಲ್ಟ್ ನೋಡುವುದು ಹೇಗೆ?

* WWW.cbse.nic.in ವೆಬ್ ಪುಟಕ್ಕೆ ಭೇಟಿ ನೀಡಿ.

* ಹತ್ತನೇ ತರಗತಿ ಸಿಬಿಎಸ್ಸಿ ರಿಸಲ್ಟ್ ಕ್ಲಿಕ್ ಮಾಡಿ

* ರೋಲ್ ನಂಬರ್ ಎಂಟ್ರಿ ಮಾಡಿ

* ರಿಸಲ್ಟ್ ಬಂದ ಕೂಡಲೆ ನಿಮ್ಮ ಖಾತ್ರಿಗಾಗಿ ಒಂದು ಪ್ರಿಂಟ್ ಔಟ್ ತಡಗೆದಿಟ್ಟುಕೊಳ್ಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version