ದಿನದ ಸುದ್ದಿ
ಸಿಬಿಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟ; ಬಾಲಕರ ಮೇಲುಗೈ
ಸುದ್ದಿದಿನ ಡೆಸ್ಕ್ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್-ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ಅಧಿಕೃತವಾಗಿ ಇಂದು ಮಂಡಳಿ ಪ್ರಕಟಿಸಿದೆ.
ಫಲಿತಾಂಶವನ್ನು ಮಂಡಳಿಯ cbse.gov.in ಮತ್ತು results.nic.in ಅಂರ್ಜಾಲದಲ್ಲಿ ವೀಕ್ಷಿಸಬಹುದು. ಸಿಬಿಎಸ್‌ಇ ಒಟ್ಟು ಶೇಕಡ 87.33ರಷ್ಟಾಗಿದ್ದು, ಬಾಲಕರ ಫಲಿತಾಂಶ ಶೇಕಡ 90.68ರಷ್ಟಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243