ಸಿನಿ ಸುದ್ದಿ
ಖಾಸಗಿ ಸುದ್ದಿ ವಾಹಿನಿಗಳಿಗೆ ಚಾಲೆಂಜ್ ಹಾಕಿದ ಕಿಚ್ಚ..!
ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಇಷ್ಟುದಿನ ಚಿತ್ರ ನಟರಿಗೆ ಫಿಟ್ ನೆಸ್ ಚಾಲೆಂಜ್ ಹಾಕುತ್ತಿ್್ದದ್ದರು. ಆದರೆ ಈಸಲ ಚಾಲೆಂಜ್ ಅನ್ನು ಖಾಸಗಿ ಟಿವಿ ಚಾನೆಲ್ ಗಳ ಮೇಲಾಕಿದ್ದಾರೆ.
ಕಿಚ್ಚ ಸುದೀಪ್ ಚಾಲನೆ ಕೊಟ್ಟಿರುವ ‘ ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಮೂಲಕ ಟಿವಿ9, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್ ಚಾನೆಲ್ ಗೆ ತನ್ನ ಟ್ವಿಟರ್ ಮೂಲಕ ಚಾಲೆಂಜ್ ಹಾಕಿದ್ದಾರೆ.
ಈ ಚಾಲೆಂಜ್ ಕಿಚ್ಚನ ಅಭಿಮಾನಿಗಳಲ್ಲಿ ಖುಷಿಕೊಟ್ಟಿರುವುದಂತೂ ಸತ್ಯ. ಅಂದಹಾಗೆ ಕಿಚ್ಚನ ಈ ಚಾಲೆಂಜ್ ಅನ್ನು ಮೀಡಿಯಾಗಳು ಸ್ವೀಕರಿಸುತ್ತಾವೋ ಆಥವಾ ಅಸಡ್ಡೆ ತೋರಿಸಿ ಸುಮ್ಮನಾಗುತ್ತಾವ ಎಂಬುದು ಸಧ್ಯದ ಕುತೂಹಲ.
Throwing the #BringOutThePailwaanInYou challenge to @Tv9kannadanews @publictvnews @suvarnanewstv …
Hoping to see few responses…
🤗who wil do better ???— Kichcha Sudeepa (@KicchaSudeep) June 15, 2018