ಸುದ್ದಿದಿನ ಡೆಸ್ಕ್ : ಲಾಕ್ ಡೌನ್ ನಡುವೆ ನಟ ಚಂದನ್ ಗೌಡ ಮತ್ತು ಕವಿತಾ ಗೌಡ ಶುಕ್ರವಾರ ವಿವಾಹವಾದರು.
ಕೆಲವೇ ಆಪ್ತರ ಸಮ್ಮುಖದಲ್ಲಿ ಇವರ ಕಲ್ಯಾಣವುನೆರವೇರಿತು. ಚಂದನ್ ಮಾಸ್ಕ್ ಧರಿಸಿಕೊಂಡೇ ಮಾಂಗಲ್ಯಧಾರಣೆ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮ ಹಂಚಿಕೊಂಡ ಜೋಡಿಯು ಮದುವೆ ಫೋಟೋ ಪೋಸ್ಟ್ ಮಾಡಿದ್ದಾರೆ.