ದಿನದ ಸುದ್ದಿ

ಚನ್ನಗಿರಿ | ನವಿಲೇಹಾಳ್ ಮತ್ತು ಕತ್ತಲಗೆರೆ ಗ್ರಾಮಗಳಲ್ಲಿ ಕೊರೋನಾ ಸೋಂಕಿತರು ಪತ್ತೆ

Published

on

ಸುದ್ದಿದಿನ,ಚನ್ನಗಿರಿ : ತಾಲೂಕಿನ ತ್ಯಾವಣಿಗಿ ಸಮೀಪದ ನವಿಲೇಹಾಳ್ ಗ್ರಾಮದಲ್ಲಿ 40 ವರ್ಷ ವಯಸ್ಸಿನ ಕಂಟ್ರಾಕ್ಟರ್ ಒಬ್ಬರಿಗೆ ಹಾಗೂ ಕತ್ತಲಗೆರೆ ಗ್ರಾಮದಲ್ಲಿ ಯಾವುದೇ ಟ್ರಾವೆಲ್ ಇಸ್ಟರಿ ಇಲ್ಲದೇ ಇರುವ 38 ವರ್ಷದ ವ್ಯಕ್ತಿಗೆ ಕೊರೊನಾ ದೃಡಪಟ್ಟಿದ್ದು, ಮನೆಗಳನ್ನು ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 2098 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1203 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 48 ಸಾವು ಸಂಭವಿಸಿದ್ದು, ಪ್ರಸ್ತುತ 849 ಸಕ್ರಿಯ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version