ದಿನದ ಸುದ್ದಿ

ನಾಳೆ ಎನ್.ಟಿ.ಶಿವಮೂರ್ತಿ ಪುಣ್ಯತಿಥಿ

Published

on

ಸುದ್ದಿದಿನ,ಚನ್ನಗಿರಿ : ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಸ್ಥಂಸ್ಥಾಪಕ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಹಾಗೂ ವಿಜಿಲನ್ಸ್ ಕಮಿಟಿ ದಾವಣಗೆರೆ ಮಾಜಿ ಸದಸ್ಯರಾದ ಎನ್.ಟಿ.ಶಿವಮೂರ್ತಿ ತೀವ್ರ ಹೃದಯಾಘಾತದಿಂದ 19 ಜೂನ್ ರಂದು ನಿಧನರಾಗಿದ್ದರು.

ಇವರ ಪುಣ್ಯತಿಥಿತಿಯನ್ನು ಜೂನ್ 28 ಶುಕ್ರವಾರ (ನಾಳೆ) ನಲ್ಕುದುರೆ ಗೋಮಾಳ, ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ ಯಲ್ಲಿ ನಡೆಸಲಾಗುವುದು ಎಂದು ಮೃತರ ಕುಂಟುಂಬದವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version