ದಿನದ ಸುದ್ದಿ

ಚನ್ನಗಿರಿ ತಾಲೂಕು |ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಚನ್ನಗಿರಿ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ | ಅಂಗನವಾಡಿ ಕಾರ್ಯಕರ್ತೆಯರು

ಚನ್ನಗಿರಿ: 10 (ವಾರ್ಡ್ -10 ಲಷ್ಕರ್ ಮೊಹಲ್ಲಾ), ಮಲಹಾಳ್-1, ಅಂಗನವಾಡಿ ಸಹಾಯಕಿ ಹುದ್ದೆ: ಕೆರೆಬಿಳಚಿ-7, ಬಸವಾಪಟ್ಟಣ-3, ಬೆಳಲಗೆರೆ-1, ಬೆಳಲಗೆರೆ-2, ಆಲೂರು, ತ್ಯಾವಣಿಗೆ-2, ಹಿರೇಗಂಗೂರು-1, ಹೆಬ್ಬಳಗೆರೆ-2.

ಅರ್ಹ ಅಭ್ಯರ್ಥಿಗಳು ಜುಲೈ 25ರೊಳಗಾಗಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಚನ್ನಗಿರಿ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version