ದಿನದ ಸುದ್ದಿ
ಇಸ್ಪೀಟ್ ಅಡ್ಡಾಮೇಲೆ ಪೊಲೀಸ್ ದಾಳಿ ; ಆರೋಪಿಗಳ ಬಂಧನ : ದಾಳಿಯಲ್ಲಿ ಸಿಕ್ಕ ಹಣ..!?
ಸುದ್ದಿದಿನ,ಚನ್ನಗಿರಿ : ಹೆಬ್ಬಳಗೆರೆ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ಇಂದು ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಅಡ್ಡಾಮೇಲೆ ಪೋಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 15 ಜನರನ್ನು ಬಂಧಿಸಿದ್ದಾರೆ. ಆರೋಪಿತರಿಂದ ಜೂಜಾಟನಲ್ಲಿ ತೊಡಗಿಸಿದ್ದ 5.54.400 ರೂ ಹಾಗೂ ಇಸ್ಪೀಟ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243