ದಿನದ ಸುದ್ದಿ

Live Updates: ಚಿತ್ರದುರ್ಗ ಹಿಂದು ಮಹಾ ಗಣಪತಿ ಶೋಭಾಯಾತ್ರೆ

Published

on

ಚಿತ್ರದುರ್ಗ, ಸುದ್ದಿದಿನ (ಸೆ.29): ರಾಜ್ಯದ ಗಮನ ಸೆಳೆದಿರುವ ಚಿತ್ರದುರ್ಗ ಹಿಂದೂ ಮಹಾ ಗಣಪತಿ ವಿಸರ್ಜನೆ ಶೋಭಾಯಾತ್ರೆ ಸೆ.29ರ ಶನಿವಾರ ಆರಂಭವಾಗಿದ್ದು,  ತುಂಬಾ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ. ಚಿತ್ರದುರ್ಗದ ಮುಖ್ಯ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದ್ದು, ಉತ್ಸವಕ್ಕೆ ಶುಭಕೋರುವ ಫೆಕ್ಸ್ ಗಳು ರಸ್ತೆ ಪಕ್ಕದಲ್ಲಿ ರಾರಾಜಿಸುತ್ತಿವೆ.

ಸುದ್ದಿದಿನದಲ್ಲಿ ಉತ್ಸವದ ಕ್ಷಣ ಕ್ಷಣದ ಮಾಹಿತಿ ನೋಡಿ, ಶೇರ್ ಮಾಡಿ

Trending

Exit mobile version