ದಿನದ ಸುದ್ದಿ

ಸರತಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸಿದ ‘ಚಿತ್ರದುರ್ಗ’ದ ಮದ್ಯಪ್ರಿಯರು

Published

on

ಸುದ್ದಿದಿನ, ಚಿತ್ರದುರ್ಗ : ಸರ್ಕಾರ ಎಲ್ಲಾ ಝೋನ್ ಗಳಲ್ಲೂ ಎಣ್ಣೆ ಖರೀದಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಗರದ ಮದ್ಯಪ್ರಿಯರು ಬೆಳ್ಳಂಬೆಳಗ್ಗೇಯಿಂದಲೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಎಣ್ಣೆಗಾಗಿ ಕ್ಯೂ‌ನಿಂತಿರುವ ದೃಶ್ಯಗಳು ಕಂಡುಬಂದವು.

ಹಸಿರು ವಲಯದಲ್ಲಿ ಇರುವ ಚಿತ್ರದುರ್ಗ ದಲ್ಲಿ ಸೋಮವಾರ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತದಿಂದ ಅವಕಾಶ ಸೂಕ್ತ ಭದ್ರತೆ ಹಾಗೂ ಪೋಲಿಸ್ ಇಲಾಖೆಯ ಬಂದೋಬಸ್ತಿನಲ್ಲಿ ಮದ್ಯವನ್ನ ಸಾಮಾಜಿಕ ಅಂತರದೊಂದಿಗೆ ಮದ್ಯಪ್ರಿಯರು ಮುಗಿಬಿದ್ದು ಖರೀದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version