ದಿನದ ಸುದ್ದಿ

ಅಪಘಾತದಲ್ಲಿ ಚಿತ್ರದುರ್ಗದ ಆರ್ ಟಿ ಒ‌ ಅಧಿಕಾರಿ ಸಾವು

Published

on

ಸುದ್ದಿದಿನ ಡೆಸ್ಕ್: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಬಳಿ ರೋಡ್ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಚಿತ್ರದುರ್ಗದ ಆರ್ ಟಿ ಓ ಇನ್ಸ್ಪೆಕ್ಟರ್ ದೇವರಾಜು (50 ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗಿನ ಜಾವ ಶಿರಾಗೆ ತೆರಳಿ ಪುನಃ ಚಿತ್ರದುರ್ಗಕ್ಕೆ ಬರುವಾಗ ಧಾರುಣ ಘಟನೆ ನಡೆದಿದೆ. ಚಾಲಕ ಅಶೋಕ ಎಂಬಾತನಿಗೆ ಗಂಭೀರ ಗಾಯಗಳಾಗಿ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

Trending

Exit mobile version