ರಾಜಕೀಯ

ನನಗ್ಯಾವ ‘ಅಡ್ಜಸ್ಟ್ ಮೆಂಟ್’ ಮಾಡೋ ರಾಜಕಾರಣ ಅಗತ್ಯವಿಲ್ಲ : ಬಿಜೆಪಿಗೆ ವ್ಯಂಗ್ಯವಾಡಿದ ಎಚ್.ಡಿ.ಕೆ

Published

on

ಸುದ್ದಿದಿನ ಡೆಸ್ಕ್ : ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡೋದು ನಮಗೆಕಲಿಸಿಕೊಟ್ಟುವರೇ ಬಿಜೆಪಿಯವರು. ನನಗ್ಯಾವ ಅಡ್ಜಸ್ಟ್ ಮೆಂಟ್ ಮಾಡೋ ಅಗತ್ಯವಿಲ್ಲ‌ ಎಂದು ವ್ಯಂಗ್ಯವಾಡಿದರು ಸಿಎಂ ಕುಮಾರಸ್ವಾಮಿ.

ನೈಸ್ ವಿರುದ್ದ ಕ್ರಮ ತೆಗೆದಯಕೊಳ್ಳಲು ಸದನ ಸಮಿತಿ ವರದಿ‌ ನೀಡಿದೆ. ವರದಿ ಸದನದಲ್ಲಿ ಅಂಗೀಕಾರವಾದ ನಂತ್ರ ಕ್ರಮ ಕೈಗೊಳ್ಳುತ್ತೇವೆ.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಬಂದು ಇನ್ನೂ5 ತಿಂಗಳಾಗಿದೆ ಅಷ್ಟೇ,ಸ್ವಲ್ಪ ಸಮಾಧಾನದಿಂದ ಬಿಜೆಪಿ ಇರಬೇಕು. ಮುಂದೆ ನೋಡ್ತಾ ಹೋಗಲಿ ನಾವೇನು ಒಳ್ಳೆಯ ಕೆಲಸ ಮಾಡ್ತೀವಿ ಅಂತಾ ಅಂದರು ಕುಮಾರಸ್ವಾಮಿ.

Trending

Exit mobile version