ದಿನದ ಸುದ್ದಿ
ಇಂದು ತೆಂಗು ವಿಶ್ವ ದಿನ
ಸುದ್ದಿದಿನ ಡೆಸ್ಕ್ : ಇಂದು ತೆಂಗಿನ ವಿಶ್ವ ದಿನ. ತೆಂಗು ಬೆಳೆಗಾರರ ಹಿತ ರಕ್ಷಣೆ ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಚಿಂತಿಸಲು, ಈ ದಿನಾಚರಣೆ ಮೀಸಲು.
ಹೊಸ ದಿಲ್ಲಿಯ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ನಿರ್ದೇಶಕ ಕೆ.ಬಿ. ಹೆಬ್ಬಾರ್ ಮಾಹಿತಿ ನೀಡಿ, ದಾವಣಗೆರೆಯ ವೈ.ಜಿ.ಪಿ. ತೆಂಗು ಬೆಳೆಗಾರರ ಉತ್ಪಾದನಾ ಕಂಪೆನಿ ಲಿಮಿಟೆಡ್, ತೆಂಗು ಕೃಷಿ ತಂತ್ರಜ್ಞಾನದ ವರ್ಗಾವಣೆ ಹಾಗೂ ಮೌಲ್ಯವರ್ಧನೆಗೆ ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243