/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಂಪ್ಲೀಟ್ ಡೀಟೆಲ್ಸ್ : ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನ, ಬೆಂಗಳೂರು : ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದ 63 ನಗರ ಸಭೆ, ಪುರಸಭೆ ಮತ್ತು ನಗರ ಪಾಲಿಕೆಗಳಿಗೆ ಮೇ 29 ರಂದು ಚುನಾವಣೆಯು ನಡೆಯಲಿದೆ.

ಚುನಾವಣೆ ಕುರಿತು ಸುದ್ದಿಗೋಷ್ಟಿ ನಡೆಸಿ ವಿವರಗಳನ್ನು ನೀಡಿದ ರಾಜ್ಯ ಚುನಾವಣಾಧಿಕಾರಿ ಶ್ರೀನಿವಾಸಾಚಾರಿ ಅವರು, ರಾಜ್ಯ ಸ್ಥಳೀಯ ಸಂಸ್ಥೆಗಳಿಗೆ ಮೇ 29 ರಂದು ಮತದಾನ, ಮೇ 31 ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿನ ಒಟ್ಟು 63 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಗರ ಸಭೆ, ಪುರಸಭೆ ಮತ್ತು ನಗರ ಪಾಲಿಕೆಗಳು ಸೇರಿವೆ. ಇದೇ ಮೇ 5 ರಂದು ಚುನಾವಣಾ ಅಧಿಸೂಚನೆ ಜಾರಿಯಾಗಲಿದ್ದು, ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದ್ದು, ಮೇ 20 ನಾಮಪತ್ರ ಹಿತೆಗೆದುಕೊಳ್ಳಲು ಕೊನೆಯ ದಿನವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ

  1. ಬೆಂಗಳೂರು ನಗರ – ಆನೇಕಲ್ ಪುರಸಭೆ – 27 ವಾರ್ಡ್ ಗಳು
  2. ಬೆಂಗಳೂರು ಗ್ರಾಮಾಂತರ – ದೇವನಹಳ್ಳಿ ಪುರಸಭೆ – 23 ವಾರ್ಡ್ ಗಳು
  3. ಬೆಂಗಳೂರು ಗ್ರಾಮಾಂತರ – ನೆಲಮಂಗಲ ಪುರಸಭೆ – 23 ವಾರ್ಡ್ ಗಳು
  4. ಕೋಲಾರ – ಬಂಗಾರಪೇಟೆ ಪುರಸಭೆ – 27 ವಾರ್ಡ್ ಗಳು
  5. ಕೋಲಾರ – ಶ್ರೀನಿವಾಸಪುರ ಪುರಸಭೆ – 23 ವಾರ್ಡ್ ಗಳು
  6. ಕೋಲಾರ – ಮಾಲೂರು ಪುರಸಭೆ – 27 ವಾರ್ಡ್ ಗಳು
  7. ಚಿಕ್ಕಬಳ್ಳಾಪುರ – ಬಾಗೇಪಲ್ಲಿ ಪುರಸಭೆ – 23 ವಾರ್ಡ್ ಗಳು
  8. ಶಿವಮೊಗ್ಗ – ಶಿಕಾರಿಪುರ ಪುರಸಭೆ – 23 ವಾರ್ಡ್ ಗಳು
  9. ತುಮಕೂರು – ಪಾವಗಡ ಪುರಸಭೆ – 23 ವಾರ್ಡ್ ಗಳು
  10. ತುಮಕೂರು – ಕುಣಿಗಲ್ ಪುರಸಭೆ – 23 ವಾರ್ಡ್ ಗಳು
  11. ಮೈಸೂರು – ಕೆ.ಆರ್.ನಗರ ಪುರಸಭೆ – 23 ವಾರ್ಡ್ ಗಳು
  12. ಮೈಸೂರು – ಬನ್ನೂರು ಪುರಸಭೆ – 23 ವಾರ್ಡ್ ಗಳು
  13. ಚಿಕ್ಕಮಗಳೂರು – ಕಡೂರು ಪುರಸಭೆ – 23 ವಾರ್ಡ್ ಗಳು
  14. ದಕ್ಷಿಣ ಕನ್ನಡ – ಮೂಡಬಿದಿರೆ ಪುರಸಭೆ – 23 ವಾರ್ಡ್ ಗಳು
  15. ಮಂಡ್ಯ – ಮಳವಳ್ಳಿ ಪುರಸಭೆ – 23 ವಾರ್ಡ್ ಗಳು
  16. ಮಂಡ್ಯ – ಕೆ.ಆರ್.ಪೇಟೆ ಪುರಸಬೆ – 23 ವಾರ್ಡ್ ಗಳು
  17. ಮಂಡ್ಯ – ಶ್ರೀರಂಗಪಟ್ಟಣ ಪುರಸಭೆ – 23 ವಾರ್ಡ್ ಗಳು
  18. ಚಾಮರಾಜನಗರ – ಗುಂಡ್ಲುಪೇಟೆ ಪುರಸಭೆ – 23 ವಾರ್ಡ್ ಗಳು
  19. ವಿಜಯಪುರ – ಬಸವನಬಾಗೇವಾಡಿ ಪುರಸಭೆ – 23 ವಾರ್ಡ್ ಗಳು
  20. ವಿಜಯಪುರ – ಇಂಡಿ ಪುರಸಭೆ – 23 ವಾರ್ಡ್ ಗಳು
  21. ವಿಜಯಪುರ – ತಾಳಿಕೋಟೆ ಪುರಸಭೆ – 23 ವಾರ್ಡ್ ಗಳು
  22. ಧಾರವಾಡ – ನವಲಗುಂದ ಪುರಸಭೆ – 23 ವಾರ್ಡ್ ಗಳು
  23. ಗದಗ – ಮುಂಡರಗಿ ಪುರಸಭೆ – 23 ವಾರ್ಡ್ ಗಳು
  24. ಗದಗ – ನರಗುಂದ ಪುರಸಭೆ – 23 ವಾರ್ಡ್ ಗಳು
  25. ಹಾವೇರಿ – ಬ್ಯಾಡಗಿ ಪುರಸಭೆ – 23 ವಾರ್ಡ್ ಗಳು
  26. ಹಾವೇರಿ – ಶಿಗ್ಗಾಂವ್ ಪುರಸಭೆ – 23 ವಾರ್ಡ್ ಗಳು
  27. ಉತ್ತರ ಕನ್ನಡ – ಭಟ್ಕಳ ಪುರಸಭೆ – 23 ವಾರ್ಡ್ ಗಳು
  28. ಬೀದರ್ – ಭಾಲ್ಕಿ ಪುರಸಭೆ – 27 ವಾರ್ಡ್ ಗಳು
  29. ಬೀದರ್ – ಹುಮ್ನಾಬಾದ್ ಪುರಸಭೆ – 27 ವಾರ್ಡ್ ಗಳು
  30. ಬೀದರ್ – ಚಿಟಗುಪ್ಪ ಪುರಸಭೆ – 23 ವಾರ್ಡ್ ಗಳು
  31. ಬಳ್ಳಾರಿ – ಸಂಡೂರು ಪುರಸಭೆ – 23 ವಾರ್ಡ್ ಗಳು
  32. ಬಳ್ಳಾರಿ – ಹರಪನಹಳ್ಳಿ ಪುರಸಭೆ – 27 ವಾರ್ಡ್ ಗಳು
  33. ಬಳ್ಳಾರಿ – ಹೂವಿನಹಡಗಲಿ ಪುರಸಭೆ – 23 ವಾರ್ಡ್ ಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version