ದಿನದ ಸುದ್ದಿ

ನೌಕಾ ಕಮಾಂಡರ್‌ಗಳ ಸಮ್ಮೇಳನ

Published

on

ಸುದ್ದಿದಿನ ಡೆಸ್ಕ್ : ನೌಕಾ ಕಮಾಂಡರ್‌ಗಳ ನಾಲ್ಕು ದಿನಗಳ ಸಮ್ಮೇಳನ ದೆಹಲಿಯಲ್ಲಿಂದು ನಡೆಯಿತು. ನೌಕಾ ವಿಭಾಗದಲ್ಲಿ ಕಾರ್ಯಾಚರಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ, ಆಡಳಿತ ಸುಧಾರಣೆ ಕುರಿತಂತೆ ಪ್ರಮುಖ ವಿಷಯಗಳ ಬಗ್ಗೆ ಹಿರಿಯ ಕಮಾಂಡರ್‌ಗಳು ಸಮಾಲೋಚನೆ ನಡೆಸಿದರು.

ದೇಶದ ಕಡಲ ಪ್ರದೇಶದಲ್ಲಿ ಭದ್ರತೆ ಕಾಪಾಡುವುದರ ಜತೆಗೆ ಜಂಟಿ ಕಾರ್ಯಾಚರಣೆಗೆ ಒತ್ತು ನೀಡುವುದು ಹಾಗೂ ನೌಕಾ ಯೋಜನೆಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ಬಳಕೆ ಮಾಡುವ ವಿಧಾನ ಕುರಿತಂತೆ ಕಮಾಂಡರ್‌ಗಳು ವಿಸ್ತೃತವಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version