ರಾಜಕೀಯ
“ನಾನು ಕಾಂಗ್ರೆಸ್ ತೊರೆಯುವ ಮಾತೇ ಇಲ್ಲ” : ಬಿ.ಸಿ. ಪಾಟೀಲ್ ಸ್ಪಷ್ಟನೆ
ಸುದ್ದಿದಿನ,ಹಾವೇರಿ : ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆದ್ದಿರುವ ಈ ಸಂದರ್ಭದಲ್ಲಿ ಇವರು ರಾಜಿನಾಮೆಕೊಡ್ತಾರೆ, ಅವರು ಹಣ ಕೊಟ್ಟಿದ್ದಾರೆ ಇವರು ಇಸ್ಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಇಂತಹ ಸಂದರ್ಭದಲ್ಲಿ ಹಿರೆಕೇರೂರು ಕಾಂಗ್ರೇಸ್ ಶಾಸಕ ಬಿಸಿ ಪಾಟೀಲ್ “ನಾನು ಕಾಂಗ್ರೇಸ್ ಪಕ್ಷ ತೊರೆಯುವ ಮಾತೆ ಇಲ್ಲ” ಎಂದು ಹೇಳಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿ ಅಸಮಧಾನ ಇದ್ದಾಗಲೆ ಪಕ್ಷ ತೊರೆದಿದ್ದವನು ನಾನು. ಆಗ ಬಿಜೆಪಿಯ ಆಫರ್ ಬಂದಾಗ ಆಡಿಯೊ ರಿಲಿಸ್ ಮಾಡಿದ್ದೇನೆ.ಹಾಗಾಗಿ ನಾನು ಪಕ್ಷ ಬಿಡುವ ಮಾತೇ ಇಲ್ಲ. ನನ್ನನ್ನ ಇದುವರೆಗೂ ಬಿಜೆಪಿಯ ಯಾರು ಸಂಪರ್ಕ ಮಾಡಿಲ್ಲ. ಒಟ್ಟಾರೆ ಪಕ್ಷ ತೊರೆಯುವ ಮಾತಿಲ್ಲ ಶಾಸಕ ಬಿ ಸಿ ಪಾಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401