ದಿನದ ಸುದ್ದಿ
ದಾವಣಗೆರೆ | ಜಿಲ್ಲೆಯಲ್ಲಿ 410 ಮಂದಿ ಬಿಡುಗಡೆ , 104 ಸಕ್ರಿಯ ಪ್ರಕರಣಗಳು
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಭಾನುವಾರ 20 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ 3 ಸಾವು ಸಂಭವಿಸಿದ್ದು, 66 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 36764 ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ, ರೋಗಿಸಂಖ್ಯೆಗಳಾದ 36429, 36517, 36584, 36680, ಈ ನಾಲ್ವರು ಅಂತರ್‍ಜಿಲ್ಲಾ ಪ್ರಯಾಣ ಹೊಂದಿದ್ದಾರೆ.
ರೋಗಿಸಂಖ್ಯೆಗಳಾದ 3649, 36467, 36474, 36480, 36493, 36507, 36542, 36556, ಮತ್ತು 36602, 36680, 36731, 36795, 36487, ಇವರು Influnenza linke lllness(ILI) ಹಿನ್ನೆಲೆಯನ್ನು ಹೊಂದಿದ್ದಾರೆ. ರೋಗಿಸಂಖ್ಯೆಗಳಾದ 36448, 36454, ಈ ಇಬ್ಬರು (ಸಾರಿಕೇಸ್) ಹಿನ್ನೆಲೆ ಹೊಂದಿದ್ದಾರೆ.
(ಜಿಲ್ಲಾವಾರು ರೋಗಿಸಂಖ್ಯೆ) ಡಿ.ವಿ.ಜಿ, 437,521, 339, ಈ ಮೂವರು (ಸಾರಿಕೇಸ್) ಹಿನ್ನೆಲೆ ಹೊಂದಿದ್ದು ಮರಣ ಹೊಂದಿರುತ್ತಾರೆ.
ಒಟ್ಟು 536 ಪ್ರಕರಣಗಳು ದಾಖಲಾಗಿದ್ದು. ಈ ಪೈಕಿ 410 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ, 20 ಸಾವು ಸಂಭವಿಸಿದ್ದು ಪ್ರಸ್ತುತ್ತ 104 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243