ದಿನದ ಸುದ್ದಿ

ರಾಜ್ಯದಲ್ಲಿ ಒಟ್ಟು 6,257 ಸೋಂಕು: ಯಾವ ಜಿಲ್ಲೆಯಲ್ಲಿ, ಎಷ್ಟು..?

Published

on

ಸುದ್ದಿದಿನ,ಬೆಂಗಳೂರು: ಕರ್ನಾಟಕದಲ್ಲಿ ಇಂದು 6,257 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 6,473 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 86 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇಲ್ಲಿಯವರೆಗೆ ಒಟ್ಟು 1,88,611 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 1,05,599 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 3,398 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾವಾರು ವರದಿ

ಬೆಂಗಳೂರು ನಗರ-1.610, ಬಳ್ಳಾರಿ-736, ಬೆಳಗಾವಿ-575, ಧಾರವಾಡ-276, ದಕ್ಷಿಣ ಕನ್ನಡ-243, ಮೈಸೂರು-238, ಉಡುಪಿ-219, ರಾಯಚೂರು-201, ಶಿವಮೊಗ್ಗ-189, ದಾವಣಗೆರೆ-172, ಕೊಪ್ಪಳ-169, ಕಲಬುರಗಿ-156, ಹಾಸನ-146, ಮಂಡ್ಯ-141, ಬಾಗಲಕೋಟೆ-135, ವಿಜಯಪುರ-121, ಯಾದಗಿರಿ-102, ರಾಮನಗರ-96, ಚಿಕ್ಕಮಗಳೂರು-93, ತುಮಕೂರು-89, ಗದಗ-78, ಬೀದರ್-73, ಉತ್ತರ ಕನ್ನಡ-73, ಚಾಮರಾಜನಗರ-72, ಕೋಲಾರ-69, ಚಿತ್ರದುರ್ಗ-47, ಕೊಡಗು-41, ಹಾವೇರಿ-36, ಚಿಕ್ಕಬಳ್ಳಾಪುರ-33, ಬೆಂಗಳೂರು ಗ್ರಾಮಾಂತರ-28.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version