ಲೋಕಾರೂಢಿ
ದಾವಣಗೆರೆ ಬೆನ್ನು ಹತ್ತಿದ ಕೊರೊನಾ
ಟ್ರಾವೆಲ್ಸ್ ಹಿಸ್ಟರಿ ಇಲ್ಲದೆ ದಾವಣಗೆರೆಯಲ್ಲಿ ದಿನೇದಿನೆ ಹೆಚ್ಚುತ್ತಿದೆ ಕೊರೋನ ಹಾವಳಿ. ಮೂರು ತಿಂಗಳಿಂದೆ ಮೂರು ಜನರಿಂದ ಶುರುವಾಗಿದ್ದ ಕೋರೋನ ಈಗ ನಲವತ್ತಕ್ಕೂ ಹೆಚ್ಚು ಜನರನ್ನು ಕಾಡುತ್ತಿದೆ.
ಹಿಸ್ಟರಿ ಇಲ್ಲದೆ ಮೂರು ಜನಕ್ಕೆ ಕೋರೋನ ಈಗ ನಲವತ್ತು ದಾಟಿದೆ. ನಿನ್ನೆಯಷ್ಟೇ ವೈರಸ್ ನಿಂದ ಒಬ್ಬ ಮಹಿಳೆಯ ಸಾವನ್ನಪ್ಪಿದ್ದಾರೆ. ಈ 40, ಆಕ್ಟಿವ್ ಕೇಸ್ ಇಂದ ಆರೆಂಜ್ ಝೋನ್ ನಿಂದ ಡೇಂಜರ್ ಜೋನ್ ಕಡೆ ಹೋಗುತ್ತಿದ್ದೆ. ಇನ್ನು ಹದಿನಾಲ್ಕು ದಿನ ದಾವಣಗೆರೆಯನ್ನು ಕಟ್ಟುನಿಟ್ಟಾಗಿ ಲಾಕ್ ಡೌನ್ ಮಾಡಿದ್ದಾರೆ.
ಇನ್ನುಮುಂದಾದರೂ ದಾವಣಗೆರೆಯ ಜನರು ಮನೆಯಿಂದ ಅನವಶ್ಯಕವಾಗಿ ಹೊರಗೆ ಬರೆದೆ ಮನೆಯಲ್ಲೇ ಇದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹೊರಗೆ ಬಂದರು ಸಹ ಮಾಸ್ಕ್ ಅನ್ನು ಧರಿಸಿ ಸಮಾಜಿಕ ಅಂತರವನ್ನು ಕಾಪಾಡಬೇಕು.
-ದಿವ್ಯಶ್ರೀ.ವಿ
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243