ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯಲ್ಲಿ ಒಟ್ಟು 516 ಕೊರೊನಾ ಕೇಸ್ : 344 ಜನ ಗುಣಮುಖ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 72 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ 4 ಸಾವು ಸಂಭವಿಸಿದ್ದು, 5 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.

ರೋಗಿ ಸಂಖ್ಯೆ 35906 ಇವರು ರೋಗಿಸಂಖ್ಯೆ 14410ರ ಸಂಪರ್ಕ ಹೊಂದಿದ್ದಾರೆ, 35913, 35914, ಇವರಿಬ್ಬರು ರೋಗಿಸಂಖ್ಯೆ 15388 ರ ಸಂಪರ್ಕ ಹೊಂದಿದ್ದಾರೆ, ರೋಗಿಸಂಖ್ಯೆಗಳಾದ 35919, 35921, ಇವರಿಬ್ಬರು 19807 ರ ಸಂಪರ್ಕ ಹೊಂದಿದ್ದಾರೆ, ರೋಗಿಸಂಖ್ಯೆಗಳಾದ 35924, 35925, ಇವರಿಬ್ಬರು 11159 ರ ಸಂಪರ್ಕ.

ರೋಗಿಸಂಖ್ಯೆಗಳಾದ 35931, 35932, ಇವರಿಬ್ಬರು 16669 ರ ಸಂಪರ್ಕ ಹೊಂದಿದ್ದಾರೆ, ರೋಗಿಸಂಖ್ಯೆ 35933 ಇವರು ರೋಗಿಸಂಖ್ಯೆ 18100ರ ಸಂಪರ್ಕ ಹೊಂದಿದ್ದಾರೆ, ರೋಗಿಸಂಖ್ಯೆ 35937, ಇವರು ರೋಗಿಸಂಖ್ಯೆ 25826 ರಸಂಪರ್ಕ, ರೋಗಿಸಂಖ್ಯೆ 35938, 35943 ಇವರು ರೋಗಿಸಂಖ್ಯೆ 11157, ರ ಸಂಪರ್ಕ, ರೋಗಿಸಂಖ್ಯೆ 35942, ಇವರು 18102 ರ ಸಂಪರ್ಕ, ರೋಗಿಸಂಖ್ಯೆ 35947, ಇವರು 19804 ರ ಸಂಪರ್ಕ, ರೋಗಿಸಂಖ್ಯೆವ 35948, ಇವರು 11954 ರ ಸಂಪರ್ಕ, ರೋಗಿಸಂಖ್ಯೆ 35958 ಇವರು 16671ರ ಸಂಪರ್ಕ, ರೋಗಿಸಂಖ್ಯೆ 35963,35964, ಇವರಿಬ್ಬರು 14404 ರಸಂಪರ್ಕ, ರೋಗಿಸಂಖ್ಯೆ 35971, 35972, ಡಿ.ವಿ.ಜಿ- 491ರ ಸಂಪರ್ಕ, ರೋಗಿಸಂಖ್ಯೆ 35974 ಇವರು ಡಿ.ವಿ.ಜಿ 502ರ ಸಂಪರ್ಕ,

ರೋಗಿಸಂಖ್ಯೆಗಳಾದ 35905, 35907, 35908, 35909, 35911, 35912, 35915, 35916, 35917, 35922, 35923, 35926, 35927, 35936, 35939, 35945, 35946, 35949, 35950, 35951, 35952, 35953, 35954, 35955, 35956, 35959, 35960, 35965, 35966, 35967, 35968, 35969, 35973, 35976, ಇವರು Influnenza linke lllness(ILI) ಹಿನ್ನೆಲೆಯನ್ನು ಹೊಂದಿದ್ದಾರೆ.
ರೋಗಿಸಂಖ್ಯೆಗಳಾದ 35934, 35970, 35975, ಈ ಮೂವರು (ಸಾರಿಕೇಸ್) ಹಿನ್ನೆಲೆ ಹೊಂದಿದ್ದಾರೆ.

ರೋಗಿ ಸಂಖ್ಯೆಗಳಾದ 26977,26978,26979, 26980, ಮತ್ತು 30673, ಇವರೆಲ್ಲರೂ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

(ಜಿಲ್ಲಾವಾರು ರೋಗಿಸಂಖ್ಯೆ) ಡಿ.ವಿ.ಜಿ. 437,459, 493, 502 ಈ ನಾಲ್ವರು ಮರಣ ಹೊಂದಿರುತ್ತಾರೆ.

ಒಟ್ಟು 516 ಪ್ರಕರಣಗಳು ದಾಖಲಾಗಿದ್ದು. ಈ ಪೈಕಿ 344 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ, 17 ಸಾವು ಸಂಭವಿಸಿದ್ದು ಪ್ರಸ್ತುತ್ತ 155 ಸಕ್ರಿಯ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version