ದಿನದ ಸುದ್ದಿ
ದಾವಣಗೆರೆ ಮೇಯರ್ ಅಜಯ್ ಕುಮಾರ್, ಪತ್ನಿ, ಮಗನಿಗೂ ಕೊರೊನಾ..!
ಸುದ್ದಿದಿನ,ದಾವಣಗೆರೆ: ಇಷ್ಟು ದಿನ ಕೊರೊನಾ ವಾರಿಯರ್ಸ್ ಗೆ ತಗುಲಿದ್ದ ಸೋಂಕು ಇಂದು ನಗರದ ಪ್ರಥಮ ಪ್ರಜೆಗೂ (ನಗರ ಪಾಲಿಕೆ) ಸೋಂಕು ತಗುಲಿದೆ. ಅಲ್ಲದೇ ಮೇಯರ್ ಪತ್ನಿ, ಪುತ್ರನಿಗೆ ವೈರಸ್ ಗೆ ತಗುಲಿದ್ದು, ಪುತ್ರಿಯ ರಿಪೋರ್ಟ್ ನೆಗೆಟಿವ್ ಬಂದಿದೆ.
ಶನಿವಾರ ಬೆಳಗ್ಗೆ ಸಿಜೆ ಆಸ್ಪತ್ರೆಯಲ್ಲಿ ರ್ಯಾಪಿಡ್ ಟೆಸ್ಟ್ ನೀಡಿದ್ದರು. ಒಂದು ಗಂಟೆಯ ಬಳಿಕ ವೈರಾಣು ಇರುವುದು ದೃಢಪಟ್ಟಿದೆ. ಮೇಯರ್ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಶೋಧ ನಡೆಯುತ್ತಿದೆ. ಅಧಿಕೃತ ಆದೇಶವೊಂದೇ ಬಾಕಿ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243