ದಿನದ ಸುದ್ದಿ
ಉಚಿತ ಮಾಸ್ಕ್ ಪಡೆಯಲು ಜನರ ನೂಕು ನುಗ್ಗಲು
ಸುದ್ದಿದಿನ,ಬಳ್ಳಾರಿ : ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉಚಿತ ಮಾಸ್ಕಗಳನ್ನ ಪಡೆಯುವುದಕ್ಕೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ 2 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಪಿಎಂಸಿ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಮಾಸ್ಕ್ ವಿತರಿಸುವಾಗ ಜನರು ನೂಕುನುಗ್ಗಲು ಇರುತ್ತದೆ. ಬೆಳಗ್ಗೆ 4.30 ರ ಸುಮಾರಿಗೆ ಮಾಸ್ಕ್ ಹಂಚುವ ಸಂದರ್ಭದಲ್ಲಿ ಗುಂಪು ಗುಂಪು ಜನ ಸೇರಿರುತ್ತಾರೆ.
ಸಮಾಜಿಕ ಅಂತರದ ಬಗ್ಗೆ ಸರ್ಕಾರ ಎಷ್ಟೇ ಪಾಠ ಹೇಳಿದ್ರು, ನಮ್ಮ ಜನಕ್ಕೆ ಬುದ್ಧಿ ಮಾತ್ರ ಬರಲ್ಲ. ಜೀವದ ಹಂಗು ತೋರೆದು ಮಾಸ್ಕಗಳಿಗೆ ಮುಗಿಬೀಳುತ್ತಾರೆ ಜನ.
ಸುದ್ದಿದಿನ.ಕಾಂ|ವಾಟ್ಸಾಪ್|9980346243