ದಿನದ ಸುದ್ದಿ

ದಾವಣಗೆರೆ | 332 ಕೊರೊನಾ ಪಾಸಿಟಿವ್ 45 ಮಂದಿ ಗುಣಮುಖ, 01ಸಾವು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಇಂದು 332 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 45, ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 01ಸಾವು ಸಂಭವಿಸಿದೆ.

ಈ ದಿನ ದಾವಣಗೆರೆಯಲ್ಲಿ 206,ಹರಿಹರ 42, ಜಗಳೂರು25, ಚನ್ನಗಿರಿ 19, ಹೊನ್ನಾಳಿ 29, ಹಾಗೂ ಅಂತರ್ ಜಿಲ್ಲೆಯಿಂದ 11, ಕೋವಿಡ್ 19 ಪ್ರಕರಣಗಳು ಇಂದು ವರದಿಯಾಗಿದೆ.

ಇಂದು ತಾಲೂಕುವಾರು ಬಿಡುಗಡೆಯಾದವರು

ದಾವಣಗೆರೆ 29, ಹರಿಹರ 05, ಜಗಳೂರು 01, ಚನ್ನಗಿರಿ 03, ಹೊನ್ನಾಳಿ 07 ಸೇರಿದಂತೆ ಒಟ್ಟು 45 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 5785 ಒಟ್ಟು ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 3787 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ, 130 ಸಾವು ಸಂಭವಿಸಿದ್ದು ಪ್ರಸ್ತುತ 1868ಸಕ್ರಿಯ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version