ದಿನದ ಸುದ್ದಿ

ದಾವಣಗೆರೆ | ಕೊರೋನಾ‌ ನಿಯಂತ್ರಣಕ್ಕೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ ಡಿಸಿ,‌ಎಸ್ ಪಿ,‌ಸಿಇಒ : ವಿಡಿಯೋ ನೋಡಿ

Published

on

ಸುದ್ದಿದಿನ,ದಾವಣಗೆರೆ :ದೇಶಾದ್ಯಂತ ಕೊರೋನಾ ಅರ್ಭಟ ಹೆಚ್ಚುತ್ತಲೇ ಇದೆ. ಇದರಂತೆಯೆ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ದಿನದಿಂದ‌ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ಕೊರೋನಾ‌‌ ನಿಯಂತ್ರಣಕ್ಕೆ ಜಿಲ್ಲೆಯ ಜಿಲ್ಲಾಧಿಕಾರಿ ಮಹೇಂತೇಶ ಬೀಳಗಿ, ಎಸ್ ಪಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸಂತಪ್ಪ ಅವರು ಜನತೆಗೆ ಸಹಕರಿಸಿಸಲು ಕೋರಿದ್ದಾರೆ. ಹಾಗೂ ಸಂದೇಶವನ್ನು ನೀಡಿದ್ದಾರೆ.

ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

https://m.facebook.com/story.php?story_fbid=333824324593069&id=100038965134294

https://m.facebook.com/story.php?story_fbid=333820294593472&id=100038965134294

https://m.facebook.com/story.php?story_fbid=333829174592584&id=100038965134294

ಸುದ್ದಿದಿನ.ಕಾಂ|ವಾಟ್ಸಾಪ್|9980346253

Trending

Exit mobile version