ದಿನದ ಸುದ್ದಿ

ದಾವಣಗೆರೆ | ಕೊರೋನಾದಿಂದ ಗುಣಮುಖರಾದ 13 ಜನರ ಬಿಡುಗಡೆ : 59 ಅ್ಯಕ್ಟೀವ್ ಕೇಸ್

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಇಂದು ಗುಣಮುಖರಾದ 13 ಜನರನ್ನು ಬಿಡುಗಡೆಗೊಳಿಸಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು.

ರೋಗಿ ಸಂಖ್ಯೆಗಳಾದ 615, 626, 633, 634, 727, 733, 737, 756, 776, 851, 1186, 1248 ಮತ್ತು 1249 ಇವರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಜಿಲ್ಲೆಯಲ್ಲಿ ಒಟ್ಟು 142 ಪ್ರಕರಣಗಳ ಪೈಕಿ 79 ಜನರು ಬಿಡುಗಡೆ ಹೊಂದಿದ್ದಾರೆ. 59 ಸಕ್ರಿಯ ಪ್ರಕರಣಗಳಿವೆ.

ಕೋವಿಡ್19: 28 ಮೇ ಗುರುವಾರ 2020 ರ ಮಾಹಿತಿ

ಒಟ್ಟು ಪ್ರಕರಣಗಳು: 142

  • ಮೃತಪಟ್ಟವರು: 04
  • ಗುಣಮುಖರಾದವರು:79
  • ಹೊಸ ಪ್ರಕರಣಗಳು: 03
  • ಅ್ಯಕ್ಟೀವ್ ಕೇಸ್ : 59

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version