ದಿನದ ಸುದ್ದಿ
ಅತಿಹೆಚ್ಚು ಕೊರೊನಾ ಸೋಂಕಿತರಿರುವ ದೇಶಗಳಿವು..!
ಸುದ್ದಿದಿ ಡೆಸ್ಕ್ :ಅಮೆರಿಕದಲ್ಲಿ ಸರಿಸುಮಾರು 16 ಲಕ್ಷ ಸೋಂಕಿತರಿದ್ದರೆ ಇದರಲ್ಲಿ 98,740 ಜನ ಸಾವನ್ನಪ್ಪಿದ್ದಾರೆ. ಬ್ರೆಜಿಲ್‍ನಲ್ಲಿ 3 ಲಕ್ಷದ 49 ಸಾವಿರ, ರಷ್ಯಾ 3 ಲಕ್ಷದ 44 ಸಾವಿರ, ಸ್ಪೇನ್‍ನಲ್ಲಿ 2 ಲಕ್ಷದ 82 ಸಾವಿರ, ಯುಕೆಯಲ್ಲಿ 2 ಲಕ್ಷದ 57 ಸಾವಿರ, ಇಟಲಿಯಲ್ಲಿ 2 ಲಕ್ಷದ 29 ಸಾವಿರ ಕೊರೊನಾ ಬಾಧಿತರಾಗಿದ್ದಾರೆ.
ಫ್ರಾನ್ಸ್‍ನಲ್ಲಿ 1 ಲಕ್ಷದ 82 ಸಾವಿರ ಮಂದಿ, ಜರ್ಮನಿಯಲ್ಲಿ 1 ಲಕ್ಷದ 80 ಸಾವಿರ, ಟರ್ಕಿ 1 ಲಕ್ಷದ 55 ಸಾವಿರ ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಇರಾನ್‍ನಲ್ಲಿ 1 ಲಕ್ಷದ 35 ಸಾವಿರದ 701 ಮಂದಿ ಸೋಂಕಿಗೆ ತುತ್ತಾಗಿದ್ದರೆ, ಭಾರತ ಅದರ ನಂತರದ ಅಂದ್ರೆ 1 ಲಕ್ಷದ 33 ಸಾವಿರ 725 ಮಂದಿ ಸೋಂಕು ಪೀಡಿತರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243