ದಿನದ ಸುದ್ದಿ

ರಾಜ್ಯದಲ್ಲಿಂದು 8191 ಕೊರೋನಾ ಕೇಸ್ ಗಳು : ಜಿಲ್ಲಾವಾರು ವರದಿ

Published

on

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿಂದು 8,191 ಕೊರೋನಾ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಜಿಲ್ಲಾವಾರು ಕೊರೋನಾ ಕೇಸ್ ಗಳ ವರದಿ ಈ ಕೆಳಕಂಡಂತಿದೆ.

ಬಾಗಲಕೋಟೆ-123, ಬಳ್ಳಾರಿ-196, ಬೆಳಗಾವಿ-171, ಬೆಂಗಳೂರು ಗ್ರಾ.-114, ಬೆಂಗಳೂರು ನಗರ-2886, ಬೀದರ್-17, ಚಾಮರಾಜನಗರ-57, ಚಿಕ್ಕಬಳ್ಳಾಪುರ-110, ಚಿಕ್ಕಮಗಳೂರು-68, ಚಿತ್ರದುರ್ಗ-326, ದಕ್ಷಿಣ ಕನ್ನಡ-233, ದಾವಣಗೆರೆ-162, ಧಾರವಾಡ-130, ಗದಗ-81, ಹಾಸನ-268, ಹಾವೇರಿ-103, ಕಲಬುರಗಿ-151, ಕೊಡಗು-13, ಕೋಲಾರ-53, ಕೊಪ್ಪಳ-155, ಮಂಡ್ಯ-102, ಮೈಸೂರು-524, ರಾಯಚೂರು-60, ರಾಮನಗರ-27, ಶಿವಮೊಗ್ಗ-348, ತುಮಕೂರು-300, ಉಡುಪಿ-231, ಉತ್ತರ ಕನ್ನಡ-184, ವಿಜಯಪುರ-102, ಯಾದಗಿರಿ-44.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version