ದಿನದ ಸುದ್ದಿ

ದಾವಣಗೆರೆ ಕೋವಿಡ್ ಟೆಸ್ಟ್‌ : 196 ನೆಗೆಟಿವ್

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಗೆ ಸಂಬಂಧಿಸಿದ ಪೋರ್ಟಲ್ ನಲ್ಲಿ ಪರೀಕ್ಷೆಗಳ ರಿಸಲ್ಟ್ ಅಪ್ ಡೇಟ್ ಆಗುತ್ತಲೇ ಇದೆ. ಭಾನುವಾರ ಸಂಜೆ ವೇಳೆಗೆ 196 ಜನರ ರಿಸಲ್ಟ್ ಅಪ್ ಡೇಟ್ ಆಗಿದ್ದು ಎಲ್ಲವೂ ನೆಗೆಟಿವ್ ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈಗಿರುವ 83 ಆ್ಯಕ್ಟೀವ್ ಕೇಸ್ ಗಳಲ್ಲಿ 21 ಕ್ಕೂ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದು ಅವರ ಕೊನೆಯ ಟೆಸ್ಟ್ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದ್ದೆ ಎಂದು ಜಿಲ್ಲಾಡಳಿತ ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version