ದಿನದ ಸುದ್ದಿ
ಕೋವಿಡ್ -19 | ‘ರೆಡ್ ಝೋನ್’ ನತ್ತ ದಾವಣಗೆರೆ : ಜನರಲ್ಲಿ ಮೂಡಿದ ಆತಂಕ..!
ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಇದುವರೆಗೆ 10 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ ಕೊರೊನಾ ಪಾಸಿಟಿವ್ ತಗುಲಿದ್ದ ಜಾಲಿನಗರದ ವೃದ್ಧ (ರೋಗಿ ಸಂಖ್ಯೆ-556) ಮೇ 1ರಂದು ಸಾವೀಗಿಡಾಗಿದ್ದು, ನಿಯಮಾವಳಿಯಂತೆ ಇವರ ಅಂತ್ಯಸಂಸ್ಕಾರವನ್ನು ರಾತ್ರಿಯೇ ನಡೆಸಲಾಯಿತು.
ಆದರೆ ಭಾನುವಾರ 21 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು ನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಒಟ್ಟು ನಗರದಲ್ಲಿ 31 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾದಂತಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ರೆಡ್ ಝೂನ್ ನತ್ತ ಸಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243