ದಿನದ ಸುದ್ದಿ

ದಾವಣಗೆರೆ | ಒಟ್ಟು 2333 ಮಂದಿ ಸಂಪೂರ್ಣ ಗುಣಮುಖ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 223ಕೊರೊನಾಪಾಸಿಟಿವ್ ಪ್ರಕರಣಗಳುವರದಿಯಾಗಿದ್ದು, 106 ಮಂದಿಸಂಪೂರ್ಣಗುಣಮುಖರಾಗಿ ಜಿಲ್ಲಾನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 11 ಸಾವುಸಂಭವಿಸಿದೆ.

ಈ ದಿನ ದಾವಣಗೆರೆಯಲ್ಲಿ 113, ಹರಿಹರದಲ್ಲಿ 60, ಜಗಳೂರಿನಲ್ಲಿ 12, ಚನ್ನಗಿರಿ 20, ಹೊನ್ನಾಳಿ 17,ಹಾಗೂ ಅಂತರ್ ಜಿಲ್ಲೆಯಿಂದ01, ಕೋವಿಡ್-19 ಪ್ರಕರಣಗಳುವರದಿಯಾಗಿವೆ. ಇಂದುತಾಲ್ಲೂಕುವಾರು ಬಿಡುಗಡೆಯಾದವರು-ದಾವಣಗೆರೆಯಿಂದ 50, ಹರಿಹರದಿಂದ 23, ಜಗಳೂರು 01, ಚನ್ನಗಿರಿಯಿಂದ10, ಹೊನ್ನಾಳಿ 21, ಅಂತರ್‍ಜಿಲ್ಲೆಯಿಂದ01 ಸೇರಿದಂತೆಒಟ್ಟು 106 ಮಂದಿಸಂಪೂರ್ಣ ಗುಣಮುಖರಾಗಿ ಜಿಲ್ಲಾನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ..

ಜಿಲ್ಲೆಯಲ್ಲಿ ಒಟ್ಟು 3658 ಪ್ರಕರಣಗಳುದಾಖಲಾಗಿದ್ದು, ಈ ಪೈಕಿ 2333ಮಂದಿಸಂಪೂರ್ಣ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ. 100 ಸಾವುಸಂಭವಿಸಿದ್ದು, ಪ್ರಸ್ತುತ 1225 ಸಕ್ರಿಯಪ್ರಕರಣಗಳುಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version