ದಿನದ ಸುದ್ದಿ

ದಾವಣಗೆರೆಯಲ್ಲಿಂದು 319 ಕೊರೋನಾ ಕೇಸ್

Published

on

ಸುದ್ದಿದಿನ,ದಾವಣಗೆರೆ: ಇಂದೂ ಸಹ ಕೊರೊನಾ ಅಟ್ಟಹಾಸ ಮುಂದುವರಿದಿದ್ದು 319 ಜನರಲ್ಲಿ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 8857 ಕ್ಕೆ ಏರಿಕೆಯಾಗಿದೆ.

ಇಂದು ಮೂರು ಸೋಂಕಿತರು ಸೋಂಕಿಗೆ ಬಲಿಯಾಗಿದ್ದು ಒಟ್ಟು ಬಲಿಯಾದವರ ಸಂಖ್ಯೆ 181 ಕ್ಕೆ ಏರಿಕೆಯಾದಂತಾಗಿದೆ. ದಾವಗೆರೆಯಲ್ಲಿ 152, ಹರಿಹರ 40, ಜಗಳೂರು 15, ಚನ್ನಗಿರಿ 42, ಹೊನ್ನಾಳಿ 60 ಹಾಗೂ ಹೊರ ಜಿಲ್ಲೆಯಿಂದ ಬಂದ 10 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version