ದಿನದ ಸುದ್ದಿ

ದಾವಣಗೆರೆ | ಕೊರೋನಾ ಗೆದ್ದು ಬಂದ 8 ತಿಂಗಳ ಮಗು

Published

on

ಸುದ್ದಿದಿನ,ದಾವಣಗೆರೆ : ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 8 ತಿಂಗಳ ಹೆಣ್ಣು ಮಗು ಈಗ ಸಂಪೂರ್ಣ ಗುಣಮುಖವಾಗಿ ಮಹಾಮಾರಿ ಕೊರೋನಾದಿಂದ ಸಾವನ್ನು ಗೆದ್ದು ಬಂದಿದೆ.

P.632 ಸೋಂಕಿತ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ಪಾಸಿಟಿವ್ ಗೊತ್ತಾದ ತಕ್ಷಣ ಸರ್ವೆಕ್ಷಣಾ ಇಲಾಖೆಯಿಂದ ತಕ್ಷಣ ಸ್ಪಂದನೆ ಮಾಡಿದ್ದು, ತುರ್ತು ಕ್ರಮ ಕೈಗೊಂಡು ಜಿಲ್ಲಾಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅದೃಷ್ಟವೆಂದರೆ ಮಗುವಿನಿಂದ ತಾಯಿಗೆ ಕೊರೋನಾ ಸೋಂಕು ತಗುಲಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version