ದಿನದ ಸುದ್ದಿ

ದಾವಣಗೆರೆ | ಒಟ್ಟು 211 ಪಾಸಿಟಿವ್ ಪ್ರಕರಣ : 157 ಜನರ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ 8 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 07 ಜನ ಸೋಂಕಿತರು ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

  • ರೋಗಿ ಸಂಖ್ಯೆ 5816 34 ವರ್ಷದ ಮಹಿಳೆ ಇವರು ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕಿತರಾಗಿದ್ದಾರೆ.
  • ರೋಗಿ ಸಂಖ್ಯೆ 5817 40 ವರ್ಷದ ಪುರುಷ ಹಾಗೂ ರೋಗಿ ಸಂಖ್ಯೆ 5818 62 ವರ್ಷದ ಪುರುಷ ಇವರ ಸಂಪರ್ಕಿತರಾಗಿದ್ದಾರೆ.
  • ರೋಗಿ ಸಂಖ್ಯೆ 5819 58 ವರ್ಷದ ಪುರುಷ ಮತ್ತು ರೋಗಿ ಸಂಖ್ಯೆ 5820 48 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 3857 ರ ಸಂಪರ್ಕಿತರು.
  • ರೋಗಿ ಸಂಖ್ಯೆ 5821 66 ವರ್ಷದ ಮಹಿಳೆ ಹಾಗೂ ರೋಗಿ 5822 36 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 3635 ರ ಸಂಪರ್ಕಿತರಾಗಿದ್ದಾರೆ.

07 ಜನರ ಬಿಡುಗಡೆ

ರೋಗಿ ಸಂಖ್ಯೆ 3635, 3636, 3637, 3639, 3657, 3862 ಮತ್ತು 1485 ಇವರು ಸಂಪೂರ್ಣರಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇದುವರೆಗೆ ಒಟ್ಟು 211 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 157 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 06 ಸಾವು ಸಂಭವಿಸಿದ್ದು, ಪ್ರಸ್ತುತ 48 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version