ದಿನದ ಸುದ್ದಿ
ಕೋವಿಡ್-19 | ದಾವಣಗೆರೆಯ ಕಂಪ್ಲೀಟ್ ಡೀಟೆಲ್ಸ್
ಸುದ್ದಿದಿನ, ದಾವಣಗೆರೆ : ಭಾನುವಾರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ವರದಿಯಾಗಿರುವುದಿಲ್ಲ. ಮೂರು ದಿನದ ಹಿಂದೆಯೂ ಯಾವುದೇ ಪಾಸಿಟಿವ್ ಪ್ರಕರಣ ಇರಲಿಲ್ಲ, ಶನಿವಾರ ನರ್ಸ್ ದ್ವಿತೀಯ ಸಂಪರ್ಕದ ಓರ್ವ ಮಹಿಳೆಗೆ ಪಾಸಿಟಿವ್ ಧೃಢ ಪಟ್ಟಿತ್ತು.ಭಾನುವಾರ ಮತ್ತೆ ಯಾವುದೇ ಪಾಸಿಟವ್ ಪ್ರಕರಣ ಕಂಡು ಬಂದಿಲ್ಲದ ಕಾರಣ ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಈಗಿರುವ 83 ಆ್ಯಕ್ಟೀವ್ ಕೇಸ್ ಗಳಲ್ಲಿ 21 ಕ್ಕೂ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದು ಅವರ ಕೊನೆಯ ಟೆಸ್ಟ್ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದ್ದೆ ಎಂದು ಜಿಲ್ಲಾಡಳಿತ ಹೇಳಿದೆ.
ಕೋವಿಡ್19: 2020ರ 17ಮೇ ಸಂಜೆ 5 ಗಂಟೆಯವರೆಗಿನ ವರದಿ
- ಒಟ್ಟು ಪ್ರಕರಣಗಳು: 89
- ಮೃತಪಟ್ಟವರು: 04
- ಗುಣಮುಖರಾದವರು: 02
- ಹೊಸ ಪ್ರಕರಣಗಳು: 01
- ಆ್ಯಕ್ಟಿವ್ ಕೇಸ್: 83
ಇತರೆ ಮಾಹಿತಿ
ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243