ದಿನದ ಸುದ್ದಿ
ಕೋವಿಡ್ 19 : ರಾಜ್ಯದಲ್ಲಿ ಒಟ್ಟು 17 ಬಲಿ ; ಗುಣವಾದವರು 129
ಸುದ್ದಿದಿನ,ಬೆಂಗಳೂರು : ಕರ್ನಾಟಕ ಸರ್ಕಾರವು ನೀಡಿರುವ ಕೋವಿಡ್19 : 21 ಏಪ್ರಿಲ್2020 ರ ಸಂಜೆಯವರೆಗಿನ ಮಾಹಿತಿಯ ಪ್ರಕಾರ ಕೊರೋನಾ ಪ್ರಕರಣಗಳ ಸಂಖ್ಯೆಗಳು ಈ ಕೆಳಗಿನಂತಿವೆ.
ಮಂಗಳವಾರದ ಅಂಕಿ-ಸಂಖ್ಯೆಗಳು
- ಒಟ್ಟು ಪ್ರಕರಣಗಳು: 418
- ಮೃತಪಟ್ಟವರು: 17
- ಗುಣಮುಖರಾದವರು: 129
- ಹೊಸ ಪ್ರಕರಣಗಳು: 10
ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243