ದಿನದ ಸುದ್ದಿ

ಪತಿಯಿಂದ ಪತ್ನಿ ಕೊಲೆ

Published

on

ಸುದ್ದಿದಿನ,ವಿಜಯಪುರ : ಪತಿಯು ಪತ್ನಿಯನ್ನು ಸುತ್ತಿಗೆಯಿಂದ ತಲೆಗೆ ಹೊಡೆದು‌ ಕೊಲೆ ಕೊಲೆಮಾಡಿರುವ ಘಟನೆ ವಿಜಯಪುರ ನಗರದ ಕಾಸಗೇರಿ ಗಲ್ಲಿಯಲ್ಲಿ ನಡೆದಿದೆ.

ಸೋನಾಬಾಯಿ ಮಲ್ಲಿಕಾರ್ಜುನ ಪವಾರ (28) ಕೊಲೆಗೀಡಾದ ಮಹಿಳೆಯಾಗಿದ್ದು ಪತಿ ಮಲ್ಲಿಕಾರ್ಜುನನಿಂದ ಈ ಕೃತ್ಯ ನಡೆದಿದೆ. ಕೊಲೆಗೈದ ಬಳಿಕ ವಿಡಿಯೋ ಕಾಲ್ ಮಾಡಿ ಪತ್ನಿಯ ಮನೆಯವರಿಗೆ ಶವ ತೋರಿಸಿದ್ದಾನೆ ಈತ.ಕೊಲೆಗೈದ ಪತಿ ಮಲ್ಲಿಕಾರ್ಜುನ ಬಂಧನವಾಗಿದ್ದು,ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version