ರಾಜಕೀಯ
ಬಳ್ಳಾರಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಡಿಕೆಶಿ
ಸುದ್ದಿದಿನ ಡೆಸ್ಕ್ | ಬಳ್ಳಾರಿಯನ್ನು ಅಲ್ಲಾಡಿಸುವುದು ಅಷ್ಟು ಸುಲಭವಲ್ಲ, ಅಧಿಕಾರಿಗಳು ಹೆಡ್ ಕ್ವಾರ್ಟರ್ಸ್ ನಲ್ಲಿ ಇರೋಲ್ಲ, ಹಾಗಾಗಿ ಈ ವಿಚಾರ ಹೇಳಿದೆ, ಅವರು ಅವರ ಪೋಸ್ಟಿಂಗ್ ಪ್ಲೇಸ್ ನಲ್ಲೆ ಬಾಡಿಗೆ ಮನೆಗಳು ಮಾಡಿಕೊಂಡು ಇರಬೇಕು, ಎರಡು ತಿಂಗಳು ಒಳಗೆ ಜಿಲ್ಲಾ ,ತಾಲೂಕು, ಹೋಬಳಿ ಮಟ್ಟದ ಅಧಿಕಾರಿಗಳು ಅವರ ಪೋಸ್ಟಿಂಗ್ ಪ್ಲೇಸ್ ನೊಳಗಿರಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಡಿ.ಕೆ.ಶಿವಕಮಾರ್ ಅಧಿಕಾರಿಗಳಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟರು.
ಎಸ್.ಆರ್.ಹಿರೇಮಠ್ ಅವರ ಹೇಳಿಕೆ ವಿಚಾರ- ಯಾರ್ಯಾರು ಅಕ್ರಮ ಮಾಡಿದ್ದಾರೆ ಅಂತ ಹೇಳ್ತಾರೆ ಹಿರೇಮಠ ಸಾಹೆಬ್ರು ಅಕ್ರಮ ಮಾಡಿರೋರಿಗೆ ಗಲ್ಲಿಗೇರಿಸಲಿ ಮೊದಲು, ಆಮೇಲೆ ಮಾತಾಡೋಣ ಎಂದು ಕಿಡಿಕಾರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401