ರಾಜಕೀಯ

ಎಲ್ಲಾ‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ : ಡಿ.ಕೆ.ಶಿವಕುಮಾರ್

Published

on

ಸುದ್ದಿದಿನ, ಬೆಂಗಳೂರು :ಪಾಪ ಬಿಜೆಪಿ‌ ಅವರು ಆಪರೇಷನ್ ಕಮಲ ಅಂತ ಏನೋ ಮಾಡುತ್ತಿದ್ದಾರೆ‌, ಇನ್ನೂೂ ಶಾಸಕರನ್ನು ಕೂಡಿಟ್ಟುಕೊಂಡಿದ್ದಾರೆ. ಬಿಜೆಪಿ ಅವರು ಯಾಕೆ ಪ್ರಯತ್ನ ಮಾಡಿ‌ ತಪ್ಪು ದಾರಿ ಹಿಡಿತಾ ಇದ್ದ್ದಾರೆ ಅಂತ ಅರ್ಥ ಅಗುತ್ತಿಲ್ಲಾ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಾನು ಔರಂಗಾ ಬಾದ್ ಗೆ ಹೊಗಿದ್ದೆ .ನಮ್ಮ ರಾಜ್ಯದಲ್ಲಿ ಭಾರತದ ಅತಿ ದೊಡ್ಡ ಮೈಕ್ರೊ ಇರಿಗೇಷನ್ ನಾವು ಮಾಡಿದ್ದೇವೆ. ಅದರ ಬಗ್ಗೆ ಮಾತಾಡಲು ಹೊಗಿದ್ದೆ. ಖಂಡಿತ ಸಮ್ಮಿಶ್ರ ಸರ್ಕರ ಸುಭದ್ರವಾಗಿದೆ. ಎಲ್ಲಾ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version